ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಟ್ಟಿ ಪದದ ಅರ್ಥ ಮತ್ತು ಉದಾಹರಣೆಗಳು.

ಪಟ್ಟಿ   ನಾಮಪದ

ಅರ್ಥ : ಗಾಯಕ್ಕೆ ಔಷಧಿ ಹಚ್ಚಿ ಪಟ್ಟಿ ಕಟ್ಟುವ ಕೆಲಸ

ಉದಾಹರಣೆ : ಅವನು ಗಾಯಕ್ಕೆ ಪಟ್ಟಿ ಮಾಡಿಸಿಕೊಳ್ಳುವುದಕ್ಕಾಗಿ ಚಿಕಿತ್ಸಾಲಯಕ್ಕೆ ಹೋಗಿದ್ದಾನೆ.

ಸಮಾನಾರ್ಥಕ : ಕಟ್ಟು


ಇತರ ಭಾಷೆಗಳಿಗೆ ಅನುವಾದ :

घाव,फोड़े-फुंसी आदि पर दवा लगाकर पट्टी बाँधने का काम।

वह फोड़े की मरहम-पट्टी कराने के लिए अस्पताल गया है।
अवसादन, प्रतिसारण, मरहम पट्टी, मरहम-पट्टी, मरहमपट्टी, मलहम-पट्टी, मलहमपट्टी, मल्हम-पट्टी, मल्हमपट्टी

A cloth covering for a wound or sore.

dressing, medical dressing

ಅರ್ಥ : ಕಿಟಕಿಯ ಪಟ್ಟಿ, ಕದ, ಮಂಚ, ಬೇಲಿ ಮೊದಲಾದವುಗಳಲ್ಲಿ ಬಳಸುವ, ಮರ, ಲೋಹ, ಮೊದಲಾದವುಗಳ ತೆಳುವಾದ, ಅಗಲ ಕಿರಿದಾದದ್ದು

ಉದಾಹರಣೆ : ದೊಡ್ಡ ಮರದ ತುಂಡಿನ ಪಟ್ಟಿ ಈ ಕೋಣೆಗೆ ತುಂಬಾ ಇಕ್ಕಟ್ಟಾಗಿದೆ ಮನೆಯ ಕದ ಮಾಡಿಸಲು ಪಟ್ಟಿ_ಹಲಗೆ ಕೊರೆಸಲಾಯಿತು.

ಸಮಾನಾರ್ಥಕ : ದಬ್ಬೆ, ಪಟ್ಟಿ ಹಲಗೆ


ಇತರ ಭಾಷೆಗಳಿಗೆ ಅನುವಾದ :

लकड़ी, कपड़े, धातु आदि का पतला, चपटा और लंबा टुकड़ा।

बढ़ई लकड़ी की पट्टियों को इकट्ठा कर रहा है।
पटिया, पट्टी

A thin strip (wood or metal).

slat, spline

ಅರ್ಥ : ಗಾಯದ ಮೇಲೆ ಕಟ್ಟುವಂತಹ ಪಟ್ಟಿ

ಉದಾಹರಣೆ : ಅವನು ಗಾಯದ ಮೇಲೆ ಪಟ್ಟಿಯನ್ನು ಕಟ್ಟಿಸಿಕೊಳ್ಳಲು ಚಿಕಿತ್ಸಕನ ಹತ್ತಿರ ಹೋದನು.

ಸಮಾನಾರ್ಥಕ : ಗಾಯ ಮಾಯಲು ಕಟ್ಟುವ ಪಟ್ಟಿ, ಗಾಯದ ಪಟ್ಟಿ, ಹುಟ್ಟಿನ ಮೇಲೆ ಕಟ್ಟುವ ಪಟ್ಟಿ


ಇತರ ಭಾಷೆಗಳಿಗೆ ಅನುವಾದ :

घाव पर बाँधने की पट्टी।

वह घाव पर पट्टी बँधवाने के लिए चिकित्सक के पास गया है।
घाव पट्टी, पट्टी, व्रण पट्टी

A piece of soft material that covers and protects an injured part of the body.

bandage, patch

ಅರ್ಥ : ಅಳೆಯುವ ಸಂಖ್ಯಾ ಸೂಚಿಗಳಿರುವ ಬಟ್ಟೆಯ ಅಥವಾ ಪ್ಲಾಸ್ಟಿಕ್ ನ ಮಾಪಕ

ಉದಾಹರಣೆ : ಈ ಪಟ್ಟಿ ನೂರು ಸೆಂಟಿ ಮೀಟರ್ ಉದ್ದವಿದೆ.

ಸಮಾನಾರ್ಥಕ : ಟೇಪು, ಲಾಡಿ


ಇತರ ಭಾಷೆಗಳಿಗೆ ಅನುವಾದ :

कपड़े या धातु की वह पट्टी जिस पर इंचों आदि के चिह्न बने होते हैं और जो चीजों की ऊँचाई, गहराई, लंबाई, दूरी आदि नापने के काम आती है।

वह टेप से सड़क नाप रहा था।
टेप, फ़ीता, फीता, माप-पट्टी

Measuring instrument consisting of a narrow strip (cloth or metal) marked in inches or centimeters and used for measuring lengths.

The carpenter should have used his tape measure.
tape, tape measure, tapeline

ಅರ್ಥ : ಚರ್ಮ ಮುಂತಾದವುಗಳಿಂದ ಮಾಡಿದ ಪಟ್ಟಿಯನ್ನು ನಾಯಿ, ಬೆಕ್ಕು ಮುಂತಾದ ಪ್ರಾಣಿಗಳ ಕುತ್ತಿಗೆಗೆ ಹಾಕುತ್ತಾರೆ

ಉದಾಹರಣೆ : ನಾಯಿಯ ಕುತ್ತಿಗೆಯಲ್ಲಿ ಗಟ್ಟಿಯಾದ ಒಂದು ಪಟ್ಟಿ ಹಾಕಿದ್ದಾರೆ.

ಸಮಾನಾರ್ಥಕ : ಕುತ್ತಿಗೆ ಪಟ್ಟಿ


ಇತರ ಭಾಷೆಗಳಿಗೆ ಅನುವಾದ :

चमड़े आदि का वह तसमा जो कुत्तों, बिल्लियों आदि के गले में पहनाया जाता है।

कुत्ते के गले में एक मजबूत पट्टा लगा हुआ था।
पट्टा

A band of leather or rope that is placed around an animal's neck as a harness or to identify it.

collar

ಅರ್ಥ : ಉದ್ದವಾಗಿಯೂ ಅಗಲ ಕಿರಿದಾಗಿಯೂ ಇರುವ ಯಾವುದೇ ಮರ, ಬಟ್ಟೆ, ಪೇಪರ್ ಮುಂತಾದವುಗಳ ಒಂದು ವಸ್ತು

ಉದಾಹರಣೆ : ಈ ಮಾರ್ಗದಲ್ಲಿ ಎರಡು ಎರಡಕ್ಕಿಂತ ಹೆಚ್ಚು ಮೀಟರ್ ಉದ್ದವಿರುವ ಮರದ ಪಟ್ಟಿಯೊಂದು ಬಿದ್ದಿದೆ. ಕಿರಾಣಿ ಸಾಮಾನಿನ ಪಟ್ಟಿ ಉದ್ದವಾಯಿತು.


ಇತರ ಭಾಷೆಗಳಿಗೆ ಅನುವಾದ :

एक ही में अथवा बीच में कुछ इधर-उधर होते हुए कुछ दूर तक जाने वाली कोई कम चौड़ी और लंबी वस्तु या भू-भाग।

सड़क के दोनो ओर दुकानों की लम्बी पट्टी है।
पट्टी

A relatively long narrow piece of something.

He felt a flat strip of muscle.
strip