ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಚನಾಗ್ನಿ ಪದದ ಅರ್ಥ ಮತ್ತು ಉದಾಹರಣೆಗಳು.

ಪಚನಾಗ್ನಿ   ನಾಮಪದ

ಅರ್ಥ : ಹೊಟ್ಟೆಯೊಳಗಿನ ಆಹಾರವನ್ನು ಜೀರ್ಣಿಸಿಕೊಳ್ಳಲು ನೆರವಾಗುವ ಅಗ್ನಿ ಅಥವಾ ಬಿಸಿ

ಉದಾಹರಣೆ : ಜಠರಾಗ್ನಿ ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸಿದರೆ ಮಾತ್ರ ಶರೀರ ಉತ್ತಮ ಸ್ಥಿತಿಯಲ್ಲಿರುತ್ತದೆ

ಸಮಾನಾರ್ಥಕ : ಜಠರ ಅಗ್ನಿ, ಜಠರ-ಅಗ್ನಿ, ಜಠರಾಗ್ನಿ, ಪಚನ ಅಗ್ನಿ, ಪಚನ-ಅಗ್ನಿ


ಇತರ ಭಾಷೆಗಳಿಗೆ ಅನುವಾದ :

पेट के अन्न को पचाने वाली गरमी।

जठराग्नि सही तरीके से काम करे तो शरीर स्वस्थ रहता है।
अग्नि, जठर-अग्नि, जठराग्नि, तनूपा, पचनाग्नि

A form of energy that is transferred by a difference in temperature.

heat, heat energy