ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಶರೀರದ ಮೂಲಕ ತಿಂದಿರುವ ವಸ್ತುವನ್ನು ಅರಗಿಸುವುದು ಅಥವಾ ರಸ ಇತ್ಯಾದಿ ರೂಪವಾಗಿ ಬದಲಾಯಿಸುವ ಪ್ರಕ್ರಿಯೆ
ಉದಾಹರಣೆ : ಶ್ಯಾಮ್ ಏನನ್ನಾದರೂ ತಿಂದು ಪಚನ ಮಾಡಿಕೊಳ್ಳುತ್ತಾನೆ.
ಸಮಾನಾರ್ಥಕ : ಅರಗಿಸು
ಇತರ ಭಾಷೆಗಳಿಗೆ ಅನುವಾದ :हिन्दी English
शरीर के द्वारा खाई हुई वस्तु को पक्वाशय की जठराग्नि से रस आदि के रूप में परिवर्तित करना।
Convert food into absorbable substances.
ಸ್ಥಾಪನೆ