ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಗಡೆ ಆಟದ ಗುಂಡು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಮರದ, ಮಣ್ಣಿನ, ಪ್ಲಾಸ್ಟಿಕ್ ಮುಂತಾದವುಗಳಿಂದ ಮಾಡಿದ ಒಂದು ಬಗೆಯ ಸಣ್ಣದಾದ ಆಟದ ವಸ್ತು

ಉದಾಹರಣೆ : ಮಕ್ಕಳು ಆಡುವುದಕ್ಕಾಗಿ ಪಗಡೆಕಾಯಿಗಳನ್ನು ಒಂದು ಕಡೆ ಜೋಡಿಸುತ್ತಿದ್ದಾರೆ.

ಸಮಾನಾರ್ಥಕ : ಪಗಡೆಕಾಯಿ


ಇತರ ಭಾಷೆಗಳಿಗೆ ಅನುವಾದ :

पत्थर, मिट्टी, प्लास्टिक आदि का वह छोटा टुकड़ा जिसका उपयोग किसी खेल में होता है।

बच्चे खेलने के लिए गोटियाँ एकत्रित कर रहे हैं।
गोटी, सारि

Game equipment consisting of an object used in playing certain board games.

He taught me to set up the men on the chess board.
He sacrificed a piece to get a strategic advantage.
man, piece