ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಂಚ ಪದದ ಅರ್ಥ ಮತ್ತು ಉದಾಹರಣೆಗಳು.

ಪಂಚ   ನಾಮಪದ

ಅರ್ಥ : ಯಾವುದಾದರೂ ಜಗಳ, ವ್ಯಾಜ್ಯ ಇತ್ಯಾದಿಗಳನ್ನು ತೀರ್ಮಾನಿಸಲು ನಿರ್ಮಿಸಿರುವ ಆಯ್ದ ಜನಗಳ ಗುಂಪು

ಉದಾಹರಣೆ : ಪಂಚ ಕೊಟ್ಟಿರುವ ತೀರ್ಮಾನವು ಪಕ್ಷಪಾತವಾಗಿರುವುದಿಲ್ಲ.

ಸಮಾನಾರ್ಥಕ : ಮಧ್ಯಸ್ಥಗಾರ


ಇತರ ಭಾಷೆಗಳಿಗೆ ಅನುವಾದ :

कुछ आदमियों का चुना हुआ वह दल जो कोई झगड़ा या मामला निपटाने के लिए नियत हो।

पञ्च का निर्णय पक्षपात से रहित होना चाहिए।
पंच, पञ्च

A body of citizens sworn to give a true verdict according to the evidence presented in a court of law.

jury

ಅರ್ಥ : ನಾಲ್ಕಕ್ಕೆ ಒಂದನ್ನು ಕೂಡಿದರೆ ಸುಗುವ ಸಂಖ್ಯೆ

ಉದಾಹರಣೆ : ಐದು ಮತ್ತು ಐದನ್ನು ಕೂಡಿದರೆ ಹತ್ತು ದೊರೆಯುವುದು.

ಸಮಾನಾರ್ಥಕ : 5, ಐದು


ಇತರ ಭಾಷೆಗಳಿಗೆ ಅನುವಾದ :

चार और एक के जोड़ से प्राप्त संख्या।

पाँच और पाँच दस होता है।
5, V, इंद्रिय, इन्द्रिय, इषु, पाँच, पांच,

The cardinal number that is the sum of four and one.

5, cinque, fin, five, fivesome, little phoebe, pentad, phoebe, quint, quintet, quintuplet, v

ಪಂಚ   ಗುಣವಾಚಕ

ಅರ್ಥ : ನಾಲ್ಕು ಮತ್ತು ಒಂದು

ಉದಾಹರಣೆ : ಮನುಷ್ಯನ ಶರೀರ ಪಂಚ ಭೂತಗಳಿಂದ ಸೇರಿ ರಚಿಸಿರುವುದು.

ಸಮಾನಾರ್ಥಕ : V, ಐದು