ಅರ್ಥ : ಊಟದ ಸಮಯದಲ್ಲಿ ಊಟಕ್ಕೆ ಕುಳಿತಿರುವ ಜನರ ಸಾಲು
ಉದಾಹರಣೆ :
ಒಂದೊಂದು ಪಂಕ್ತಿಯಾಗಿ ಊಟಕ್ಕೆ ಕೂರಿಸಲಾಗುತ್ತಿದೆ.
ಸಮಾನಾರ್ಥಕ : ಊಟದ ಪಂಕ್ತಿ, ಸಾಲು
ಇತರ ಭಾಷೆಗಳಿಗೆ ಅನುವಾದ :
A formation of people or things one beside another.
The line of soldiers advanced with their bayonets fixed.ಅರ್ಥ : ಒಂದರ ನಂತರ ಒಂದರಂತೆ ಕ್ರಮಬದ್ದವಾಗಿ ನಿಂತಿರುವುದು ಅಥವಾ ಜೋಡಿಸಿರುವುದು
ಉದಾಹರಣೆ :
ನ್ಯಾಯಬೆಲೆ ಅಂಗಡಿ ಮುಂದೆ ಜನರು ಸೀಮೆ ಎಣ್ಣೆಗಾಗಿ ಸಾಲು ನಿಂತಿದ್ದಾರೆ.
ಸಮಾನಾರ್ಥಕ : ಕ್ರಮ, ಶ್ರೇಣಿ, ಸಾಲು, ಹಂತ
ಇತರ ಭಾಷೆಗಳಿಗೆ ಅನುವಾದ :
ऐसी परम्परा जिसमें एक ही प्रकार की वस्तुएँ, व्यक्ति या जीव एक दूसरे के बाद एक सीध में हों।
राशन की दुकान पर लोगों की पंक्ति लगी हुई थी।ಅರ್ಥ : ಯಾವುದೇ ಕಲ್ಲು ಅಥವಾ ವಸ್ತುವಿನ ಮೇಲೆ ಬರೆದಿರುವ ಲೇಖನ
ಉದಾಹರಣೆ :
ಉದಾಹರಣೆಗಾಗಿ ನೀವು ಐದನೆ ಪಂಕ್ತಿಯನ್ನು ನೋಡಿರಿ.
ಇತರ ಭಾಷೆಗಳಿಗೆ ಅನುವಾದ :
Text consisting of a row of words written across a page or computer screen.
The letter consisted of three short lines.ಅರ್ಥ : ಕವಿತೆ ಅಥವಾ ಗೀತೆಯ ಒಂದು ಚರಣ
ಉದಾಹರಣೆ :
ಸೀತೆಯು ತಾನು ಬರೆದ ಪದ್ಯದ ಒಂದು ಚರಣವನ್ನು ಗಟ್ಟಿಯಾಗಿ ಓದಿದಳು.
ಸಮಾನಾರ್ಥಕ : ಚರಣ
ಇತರ ಭಾಷೆಗಳಿಗೆ ಅನುವಾದ :