ಅರ್ಥ : ಶ್ರದ್ಧೆ, ಭಕ್ತಿ ಮತ್ತು ವಿನಯಪೂರ್ವಕವಾಗಿ ದೇವರು, ದೇವತಾಮೂರ್ತಿ ಅಥವಾ ದೊಡ್ಡರೊಂದಿಗಿನ ಸಾಕ್ಷಾತ್ಕಾರ
ಉದಾಹರಣೆ :
ನಾವು ಮಹಾತ್ಮರ ದರ್ಶನ ಮಾಡುವುದಕ್ಕಾಗಿ ಹೋಗುತ್ತಿದ್ದೇವೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಪವಿತ್ರವೆಂದು ಭಾವಿಸಿದ ಯಾವುದೇ ಮೂರ್ತಿ, ಸ್ಥಳ, ವಸ್ತು ಇಲ್ಲವೆ ಜೀವಂತ ವ್ಯಕ್ತಿ ಇತ್ಯಾದಿಗಳನ್ನು ಕಣ್ಣಿನಿಂದ ನೋಡುವ ವಿಶೇಷ ಪ್ರಕ್ರಿಯೆ
ಉದಾಹರಣೆ :
ನನಗಿನ್ನು ದ್ವಾದಶ ಲಿಂಗಗಳನ್ನು ದರ್ಶನ ಮಾಡಲು ಆಗಲಿಲ್ಲ
ಸಮಾನಾರ್ಥಕ : ದರ್ಶನ, ಪುಣ್ಯ ದರ್ಶಣ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ನೋಡುವ ಕ್ರಿಯೆ
ಉದಾಹರಣೆ :
ನಾನು ಮೈಸೂರು ದಸರಾದಲ್ಲಿ ಜಂಬೂ ಸವಾರಿ ನೋಡಿದೆ.
ಇತರ ಭಾಷೆಗಳಿಗೆ ಅನುವಾದ :
The act of directing the eyes toward something and perceiving it visually.
He went out to have a look.