ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಶ್ಚಲ ಪದದ ಅರ್ಥ ಮತ್ತು ಉದಾಹರಣೆಗಳು.

ನಿಶ್ಚಲ   ನಾಮಪದ

ಅರ್ಥ : ಒಂದು ಕಡೆ ಸ್ಥಿರವಾಗಿ ನಿಂತಿರುವ ಭಾವ ಅಥವಾ ಸ್ಥಿತಿ

ಉದಾಹರಣೆ : ಹಣದ ಅಭಾವವಿರುವ ಕಾರಣ ಈ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.

ಸಮಾನಾರ್ಥಕ : ಅಚಂಚಲತೆ, ಜಡತೆ, ಜಡತ್ವ, ಪ್ರಶಾಂತತೆ, ಸ್ಥಗಿತ, ಸ್ಥಾಯಿತ್ವ, ಸ್ಥಿರತೆ


ಇತರ ಭಾಷೆಗಳಿಗೆ ಅನುವಾದ :

स्थिर या निश्चल होने की अवस्था या भाव।

धन के अभाव के कारण इस कार्य में ठहराव आ गया है।
मन की स्थिरता शांति प्रदान करती है।
अचंचलता, अयान, अलोलिक, अवरति, अवसान, इस्तमरार, करार, जड़ता, जड़त्व, ठहराव, धृति, ध्रुवता, निश्चलता, प्रशांतता, प्रशान्तता, विराम, संकेतन, स्थायित्त्व, स्थिरता

A state of no motion or movement.

The utter motionlessness of a marble statue.
lifelessness, motionlessness, stillness

ನಿಶ್ಚಲ   ಗುಣವಾಚಕ

ಅರ್ಥ : ಯಾರ ಚಿತ್ತ ಸ್ಥಿರವಾಗಿದೆಯೋ

ಉದಾಹರಣೆ : ನಿಶ್ಚಲವಾದ ಮನಸ್ಥಿತಿ ಇರುವ ವ್ಯಕ್ತಿಯು ಎಂತಹ ಸಂದರ್ಭವನ್ನೂ ತಾಳ್ಮೆಯಿಂದ ನಿಭಾಯಿಸುತ್ತಾನೆ.

ಸಮಾನಾರ್ಥಕ : ಅಚಲ, ಅಚಲವಾದ, ಅಚಲವಾದಂತ, ಅಚಲವಾದಂತಹ, ನಿಶ್ಚಲವಾದ, ನಿಶ್ಚಲವಾದಂತ, ನಿಶ್ಚಲವಾದಂತಹ, ಪ್ರಶಾಂತವಾದ, ಪ್ರಶಾಂತವಾದಂತ, ಪ್ರಶಾಂತವಾದಂತಹ, ಸ್ತಬ್ದ, ಸ್ತಬ್ದವಾದ, ಸ್ತಬ್ದವಾದಂತ, ಸ್ತಬ್ದವಾದಂತಹ


ಇತರ ಭಾಷೆಗಳಿಗೆ ಅನುವಾದ :

जिसका चित्त स्थिर हो।

स्थिरचित्त व्यक्ति विपत्तियों से नहीं घबराते हैं।
अचंचल, अमत्त, इकतान, प्रशांत, प्रशान्त, शांत, शान्त, समाहित, स्थिर, स्थिरचित्त