ಅರ್ಥ : ಒಬ್ಬ ಪೋಲೀಸ್ ವರಿಷ್ಟ ಅಧಿಕಾರಿ
ಉದಾಹರಣೆ :
ನಿರೀಕ್ಷಕನು ಕಳ್ಳರನ್ನು ಹಿಡಿಯುವ ಕೆಲಸದಲ್ಲಿ ತಲ್ಲೀನನಾಗಿದ್ದನು.
ಸಮಾನಾರ್ಥಕ : ಇನ್ಸ್ಪೆಕ್ಟರ್, ನಿರೀಕ್ಷಣಕರ್ತ
ಇತರ ಭಾಷೆಗಳಿಗೆ ಅನುವಾದ :
पुलिस का एक वरिष्ठ अधिकारी।
उसने जमादार की शिकायत पुलिस इंस्पेक्टर से की।