ಅರ್ಥ : ಒಂದು ನಿಮಿಷದಲ್ಲಿ ಚಲಿಸಬಹುದಾದಷ್ಟು ದೂರ
ಉದಾಹರಣೆ :
ನಮ್ಮ ಮನೆ ಇಲ್ಲಿಂದ ಹತ್ತು ನಿಮಿಷ ದೂರದಲ್ಲಿದೆ.
ಸಮಾನಾರ್ಥಕ : ಮಿನಿಟ್
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕಾಲ ಅಥವಾ ಸಮಯದ ತುಂಬಾ ಚಿಕ್ಕ ಪ್ರಮಾಣ
ಉದಾಹರಣೆ :
ಒಂದು ಕ್ಷಣದಲ್ಲಿ ಹಣ್ಣು ಸರಿಸಮಾನವಾಗಿ ನಾಲ್ಕು ಭಾಗಗಳಾಗುತ್ತವೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ಸಲ ಕಣ್ಣಿನ ರೆಪ್ಪೆಯನ್ನು ಚುಚ್ಚಿಮಿಡಿಕಿಸುವಷ್ಟರಲ್ಲಿ ಆಗುವಂತಹ ಸಮಯ
ಉದಾಹರಣೆ :
ಒಂದು ನಿಮಿಷವಾದರೂ ವಿಶ್ರಾಂತಿಯನ್ನು ಪಡೆದು ಮೊಂದೆ ಸಾಗೋಣ.
ಸಮಾನಾರ್ಥಕ : ಅತ್ಯಲ್ಪ ಕಾಲ, ಕ್ಷಣ
ಇತರ ಭಾಷೆಗಳಿಗೆ ಅನುವಾದ :
A very short time (as the time it takes the eye to blink or the heart to beat).
If I had the chance I'd do it in a flash.