ಅರ್ಥ : ಅತ್ಯಂತ ಕೆಳ ಮಟ್ಟದ ನಡವಳಿಕೆಯ ಅಥವಾ ಗುಣದ
ಉದಾಹರಣೆ :
ನಿನ್ನ ಕೆಳಮಟ್ಟದ ವರ್ತನೆಯಿಂದ ನನಗೆ ಬೇಸರವಾಗಿದೆ.
ಸಮಾನಾರ್ಥಕ : ಅಲ್ಪ, ಅಲ್ಪ ಮಟ್ಟದ, ಕಾಟ ಕೊಡುವ ಪೀಡಿಸುವ, ಕೀಳಾದ, ಕೆಟ್ಟ ನಡವಳಿಕೆ, ಕೆಳ ಕರ್ಜೆಯ, ಕೆಳ ಮಟ್ಟದ, ಕೇಡಿಗ, ಕ್ರೂರ, ಕ್ಷುದ್ರ, ತುಚ್ಚ, ದುಷ್ಟ, ನೀಚ, ಸಣ್ಣತನದ, ಹೀನ
ಇತರ ಭಾಷೆಗಳಿಗೆ ಅನುವಾದ :
जो महत्व, मान आदि की दृष्टि से निम्न कोटि का और फलतः तिरस्कृत हो।
तुम्हारी घटिया हरकतों से मैं तंग आ गया हूँ।ಅರ್ಥ : ಯಾರು ತುಂಬಾ ನೀಚ ಬುದ್ಧಿಯನ್ನು ಹೊಂದಿರುವರೋ
ಉದಾಹರಣೆ :
ಬೇರೆಯವರಿಗೆ ಕಷ್ಟ ನೀಡಿ ಆನಂದಿಸುವುದು ಒಂದು ಕೆಟ್ಟ ಕೆಲಸವೇ ಸರಿ.
ಸಮಾನಾರ್ಥಕ : ಕೆಟ್ಟ, ಕೆಟ್ಟದಾದ, ಕೆಟ್ಟದಾದಂತ, ಕೆಟ್ಟದಾದಂತಹ, ನಿಕೃಷ್ಟವಾದ, ನಿಕೃಷ್ಟವಾದಂತ, ನಿಕೃಷ್ಟವಾದಂತಹ
ಇತರ ಭಾಷೆಗಳಿಗೆ ಅನುವಾದ :
सबसे बुरा या खराब।
मनुस्मृति में मछली भक्षण को मांसभक्षण में निकृष्टतम माना गया है।Having undesirable or negative qualities.
A bad report card.ಅರ್ಥ : ಕೆಟ್ಟ ಅಥವಾ ವಿಪರೀತದ
ಉದಾಹರಣೆ :
ಕೆಟ್ಟ ವ್ಯಕ್ತಿಗಳ ಸಂಘ ಮಾಡಬಾರದು.
ಸಮಾನಾರ್ಥಕ : ಅಡ್ಡವರ್ತನೆಯ, ಅನಾಚಾರ, ಅನುಚಿತ, ಅಪ್ರಿಯ, ಅವಿವೇಕ, ಅಶಿಸ್ತು, ಅಶೀಲ, ಎಡವಟ್ಟು, ಕಿಡಿಗೇಡಿ, ಕಿತಾಪತಿ, ಕಿರಿಕ್, ಕಿರುಕುಳ, ಕೆಟ್ಟ, ಕ್ಯಾತೆಬುದ್ಧಿ, ದುರುಳ, ದುರ್ನಡೆ, ದುರ್ಮಾಗ, ದುಷ್ಟ, ನೀಚ, ಬೇಶಿಸ್ತು, ಭ್ರಷ್ಟ, ಸಂಚುಕೋರ, ಸಣ್ಣ ಬುದ್ಧಿಯ, ಹರಾಮಿ
ಇತರ ಭಾಷೆಗಳಿಗೆ ಅನುವಾದ :
अच्छा का उल्टा या विपरीत।
बुरे लोगों की संगति अच्छी नहीं होती।Having undesirable or negative qualities.
A bad report card.