ಅರ್ಥ : ಭಾರತದಲ್ಲಿ ಪ್ರಚಲಿತವಾಗಿದ್ದ ಹದಿನಾರಾಣೆಯ ಈಗಿನ ನೂರು ಪೈಸೆಯ ಮೌಲ್ಯದ ನಾಣ್ಯ ಅಥವಾ ನೋಟು ಸಮವಾಗಿದೆ
ಉದಾಹರಣೆ :
ತಾತನ ಹತ್ತಿರ ವಿವಿಧ ದೇಶಗಳ ರೂಪಾಯಿಗಳು ಇವೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ತಾಮ್ರದ ಒಂದು ಪ್ರಸಿದ್ಧವಾದ ನಾಣ್ಯ ಅದು ಒಂದು ಆಣೆಯ ನಾಲ್ಕನೆಯ ಭಾಗವಾಗಿರುತ್ತದೆ
ಉದಾಹರಣೆ :
ಇಂದಿನ ಕಾಲದಲ್ಲಿ ಕಾಲಾಣೆಯ ನಾಣ್ಯದ ಚಲಾವಣೆ ಇಲ್ಲ.
ಸಮಾನಾರ್ಥಕ : ಕಾಲಾಣೆಯ ನಾಣ್ಯ
ಇತರ ಭಾಷೆಗಳಿಗೆ ಅನುವಾದ :
A fractional monetary unit in Bangladesh and India and Nepal and Pakistan.
paisa