ಅರ್ಥ : ವೇಂದಾತದ ಒಬ್ಬ ಪ್ರಖ್ಯಾತ ವಿದ್ವಾನರಾಗಿದ್ದು ರಾಮಕೃಷ್ಣ ಪರಮಹಂಸರ ಪರಮ ಶಿಷ್ಯರಾಗಿದ್ದರು
ಉದಾಹರಣೆ :
ವಿವೇಕನಂದರು ಕಾಳಿ ಮಾತೆಯ ಭಕ್ತರಾಗಿದ್ದರು.
ಸಮಾನಾರ್ಥಕ : ನರೇಂದ್ರನಾಥ್ ದತ್ತ, ವಿವೇಕನಂದರು, ಸ್ವಾಮಿ ವಿವೇಕನಂದರು
ಇತರ ಭಾಷೆಗಳಿಗೆ ಅನುವಾದ :
वेदांत के एक प्रख्यात विद्वान जो रामकृष्ण परमहंस के परम शिष्य थे।
विवेकानंद विलक्षण प्रतिभा के धनी थे।