ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಕಾಲನ್ನು ಮಡಿಸಿ ಆದರಪೂರ್ವಕವಾಗಿ ಮಾಡುವ ಕ್ರಿಯೆ
ಉದಾಹರಣೆ : ಅವನು ಗುರುಗಳಿಗೆ ವಂದಿಸಿದನು.
ಸಮಾನಾರ್ಥಕ : ಪ್ರಣಾಮ, ವಂದನೆ
ಇತರ ಭಾಷೆಗಳಿಗೆ ಅನುವಾದ :हिन्दी
पैर छूकर आदरपूर्वक अभिवादन करने की क्रिया।
ಅರ್ಥ : ಸ್ವಲ್ಪ ಬಗ್ಗಿ ಕೈಗಳನ್ನು ಜೋಡಿಸಿ ಅಭಿವಾದಿಸುವ ಕ್ರಿಯೆ
ಉದಾಹರಣೆ : ದೊಡ್ಡವರಿಗೆ ನಮಸ್ಕರಿಸುವುದು ನಮ್ಮ ಸಂಪ್ರದಾಯ.
ಸಮಾನಾರ್ಥಕ : ನಮನ, ನಮಸ್ತೆ
थोड़ा झुककर अभिवादन करने की क्रिया।
ಅರ್ಥ : ನಮಸ್ಕಾರ ಮಾಡುತ್ತಾ ಬಾಗುವುದು
ಉದಾಹರಣೆ : ಧರ್ಮದ ಸಲುವಾಗಿ ಆತ್ಮ ಸಮರ್ಪಣೆ ಮಾಡುವ ವ್ಯಕ್ತಿಗಳಿಗೆ ನಮ್ಮ ಆದರದ ನಮನಗಳು.
ಸಮಾನಾರ್ಥಕ : ನಮನ, ಬಾಗುವಿಕೆ, ವಂದನೆ
नमस्कार करते हुए झुकने की क्रिया।
ಸ್ಥಾಪನೆ