ಅರ್ಥ : ಕೆಟ್ಟ ದಶೆಯಿಂದ ಒಳ್ಳೆಯ ದಶೆಗೆ ಬರುವ ಪ್ರಕ್ರಿಯೆ
ಉದಾಹರಣೆ :
ಸರೋಜಳಿಗೆ ಕೆಲಸ ಸಿಕ್ಕಿದ್ದರಿಂದ ಅವಳ ಸಂಸಾರ ನಿಂತಿದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರನ್ನಾದರೂ ಸಾವಕಾಶವಾಗಿ ನಡೆಸಲು ಪ್ರವೃತ್ತಿ ಮಾಡುವುದು
ಉದಾಹರಣೆ :
ಅಮ್ಮ ಚಿಕ್ಕ ಮಗುವಿನ ಕೈ ಹಿಡಿದು ಅಂಬೆಗಾಲಿಕ್ಕಿಸುತ್ತಿದ್ದಾಳೆ.
ಸಮಾನಾರ್ಥಕ : ಅಂಬೆಗಾಲಿಕ್ಕಿಸು, ಸಾವಕಾಶವಾಗಿ ನಡೆಸು
ಇತರ ಭಾಷೆಗಳಿಗೆ ಅನುವಾದ :