ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧ್ವಜಸ್ಥಂಭ ಪದದ ಅರ್ಥ ಮತ್ತು ಉದಾಹರಣೆಗಳು.

ಧ್ವಜಸ್ಥಂಭ   ನಾಮಪದ

ಅರ್ಥ : ಕೋಲಿನ ತರಹ ಇರುವ ಒಂದು ವಸ್ತುವಿನ ಮೇಲೆ ಧ್ವಜವು ಹಾರಾಡುತ್ತಿರುವುದು

ಉದಾಹರಣೆ : ನಮ್ಮ ಹಳ್ಳಿಯ ಶಾಲೆಯಲ್ಲಿ ಧ್ವಜವನ್ನು ಹಾರಿಸಲು ಬಿದುರಿನ ಧ್ವಜಸ್ಥಂಭವನ್ನು ಬಳಸುವರು.


ಇತರ ಭಾಷೆಗಳಿಗೆ ಅನುವಾದ :

डंडे की तरह की वह चीज़ जिस पर ध्वजा लहराती है।

मेरे ग्रामीण विद्यालय में झंडा फहराने के लिए बाँस के ध्वजदंड का उपयोग होता है।
ध्वज-दंड, ध्वज-दण्ड, ध्वजदंड, ध्वजदण्ड, ध्वजयष्टि, ध्वजादंड, ध्वजादण्ड, पताकादंड, पताकादण्ड

A tall staff or pole on which a flag is raised.

flagpole, flagstaff