ಅರ್ಥ : ನಷ್ಟಮಾಡುವ ವಸ್ತು
ಉದಾಹರಣೆ :
ಸಿಡ್ಡಿಮದ್ದು ಧ್ವಂಸಮಾಡುವ ವಸ್ತು.
ಸಮಾನಾರ್ಥಕ : ಧ್ವಂಸಮಾಡುವ, ಧ್ವಂಸಮಾಡುವಂತಹ, ನಾಶಮಾಡುವ, ನಾಶಮಾಡುವಂತ, ನಾಶಮಾಡುವಂತಹ, ಹಾಳುಮಾಡುವ, ಹಾಳುಮಾಡುವಂತ, ಹಾಳುಮಾಡುವಂತಹ
ಇತರ ಭಾಷೆಗಳಿಗೆ ಅನುವಾದ :
Causing destruction or much damage.
A policy that is destructive to the economy.