ಅರ್ಥ : ಧರ್ಮದ ಬಗ್ಗೆ ನಿಷ್ಠೆಯನ್ನು ಇಟ್ಟು ಕೊಂಡಿರುವಂತಹ ವ್ಯಕ್ತಿ
ಉದಾಹರಣೆ :
ಠಾಕೂರ್ ಸಾಹೇಬರು ಧರ್ಮನಿಷ್ಟ ವ್ಯಕ್ತಿಯಾಗಿದ್ದರು.
ಸಮಾನಾರ್ಥಕ : ಧರ್ಮ-ನಿಷ್ಟ, ಧರ್ಮನಿಷ್ಟ
ಇತರ ಭಾಷೆಗಳಿಗೆ ಅನುವಾದ :
धर्म के प्रति निष्ठा रखने वाला व्यक्ति।
ठाकुर साहब बड़े श्रद्धावान् हैं।