ಅರ್ಥ : ಯಾಗ-ಯಜ್ಞೆ ಮುಂತಾದವು ಮುಗಿದಾಗ ಅದರ ತಪ್ಪು ಅಥವಾ ದೋಷದ ಶಾಂತಿಗಾಗಿ ಸ್ನಾನ ಮಾಡುತ್ತಿದ್ದರು
ಉದಾಹರಣೆ :
ಋಷಿಗಳು ರಾಜನಿಗೆ ದೀಕ್ಷಾಂತ ಮಾಡಿಸಿದರು.
ಸಮಾನಾರ್ಥಕ : ದೀಕ್ಷೆ
ಇತರ ಭಾಷೆಗಳಿಗೆ ಅನುವಾದ :
The public performance of a sacrament or solemn ceremony with all appropriate ritual.
The celebration of marriage.