ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಳ ಪದದ ಅರ್ಥ ಮತ್ತು ಉದಾಹರಣೆಗಳು.

ದಳ   ನಾಮಪದ

ಅರ್ಥ : ನ್ಯಾಯಯುತವಾದ ಕಾರ್ಯದಲ್ಲಿ ಭಾಗಿಯಾದ ವ್ಯಕ್ತಿ

ಉದಾಹರಣೆ : ಇಂದು ನ್ಯಾಯಾಲಯದಲ್ಲಿ ಮೊದಲನೇ ಪಕ್ಷ ಅನುಪಸ್ಥಿತರಿದ್ದರು ಅಥವಾ ಗೈರು ಹಾಜರಿದ್ದರು.

ಸಮಾನಾರ್ಥಕ : ಗುಂಪು, ಪಂಗದ, ಪಕ್ಷ, ಪಡೆ, ಸಮೂಹ


ಇತರ ಭಾಷೆಗಳಿಗೆ ಅನುವಾದ :

वह व्यक्ति जो न्यायिक कार्रवाही में शामिल हो।

आज अदालत में पहली पार्टी अनुपस्थित थी।
पक्ष, पार्टी

A person involved in legal proceedings.

The party of the first part.
party

ಅರ್ಥ : ಯಾವುದೇ ವಿಷಯ ಅಥವಾ ಸಂಗತಿಗಳನ್ನು ಮಾಡುವ ಅಥವಾ ಕೈಗೊಳ್ಳುವ ಒಂದೇ ಸಮಾನಾಸಕ್ತರ ಸಮೂಹ

ಉದಾಹರಣೆ : ನಮ್ಮ ನಗರದಲ್ಲಿ ಚಿತ್ರ ಕಲಾವಿದರು ಕಲಾವಿದರ ಮಂಡಳಿಯಲ್ಲಿ ಜೊತೆ ಸೇರುತ್ತಾರೆ.

ಸಮಾನಾರ್ಥಕ : ಗುಂಪು, ಮಂಡಳಿ


ಇತರ ಭಾಷೆಗಳಿಗೆ ಅನುವಾದ :

किसी विशेष कार्य, प्रदर्शन, व्यवसाय आदि के लिए बना हुआ कुछ लोगों का समूह।

हमारे शहर में चित्रकूट की राम-लीला मंडली आई हुई है।
टोली, दल, पार्टी, मंडली, मण्डली, संघ, संघात, सङ्घात

Any number of entities (members) considered as a unit.

group, grouping

ಅರ್ಥ : ಯಾವುದಾದರು ಕಾರ್ಯ ಅಥವಾ ಉದ್ದೇಶದ ಸಿದ್ಧಿಗಾಗಿ ಕೂಡಿರುವ ಜನರ ಸಮೂಹ

ಉದಾಹರಣೆ : ಇಂದು ಸಮಾಜದಲ್ಲಿ ನಿತ್ಯ ಹೊಸ-ಹೊಸ ಪಕ್ಷಗಳ ಉದಯವಾಗುತ್ತಿದೆ.

ಸಮಾನಾರ್ಥಕ : ಗುಂಪು, ಪಕ್ಷ, ಮಂಡಲಿ, ಸಮೂಹ, ಸೇನೆ


ಇತರ ಭಾಷೆಗಳಿಗೆ ಅನುವಾದ :

किसी कार्य या उद्देश्य की सिद्धि के लिए बना लोगों का समूह।

आजकल समाज में नित्य नये-नये दलों का उदय हो रहा है।
गिरोह, गुट, जत्था, जमात, जूथ, टीम, टोली, दल, फिरका, फिर्क, बैंड, बैण्ड, बैन्ड, मंडल, मंडली, मण्डल, मण्डली, यूथ, यूह, संतति, सन्तति

ಅರ್ಥ : ದಟ್ಟಣೆ ಅಥವಾ ಗುಂಪು ಚಲಿಸುತ್ತಿದೆ ಅಥವಾ ಎಲ್ಲಿಗೋ ಹೋಗುತ್ತಿದೆ ಅಥವಾ ಬರುತ್ತಿದೆ

ಉದಾಹರಣೆ : ಜನರ ಗುಂಪಿನ ಮುಂದೆ-ಮುಂದೆ ಒಬ್ಬ ತರುಣ ಅಥವಾ ಪ್ರಾಯದ ಹುಡುಗ ಮುಂದೆ ಹೋಗುತ್ತಿದ್ದ.

ಸಮಾನಾರ್ಥಕ : ಗುಂಪು, ಸಮೂಹ, ಹಿಂಡು


ಇತರ ಭಾಷೆಗಳಿಗೆ ಅನುವಾದ :

गतिमान भीड़ या वह भीड़ जो चलायमान हो या कहीं आ या जा रही हो।

लोगों के झुंड के आगे-आगे एक युवा चल रहा था।
झुंड, झुण्ड

A moving crowd.

drove, horde, swarm

ಅರ್ಥ : ಹೂವಿನ ಬಣ್ಣದಿಂದ ಕೂಡಿದ ದಳ ಅರಳುವುದರಿಂದ ಅಥವಾ ಹರುಡುಚದುರುವುದರಿಂದ ಹೂವಿನ ರೂಪ ಹೆಚ್ಚುತ್ತದೆ

ಉದಾಹರಣೆ : ಮಕ್ಕಳು ಕಮಲದ ಹೂವಿನ ದಳಗಳನ್ನು ಕಿತ್ತುಹಾಕಿದರು.

ಸಮಾನಾರ್ಥಕ : ದಲ, ಪುಷ್ಪದಲ, ಹೂವಿನ ಎಸಳು, ಹೂವಿನ ರೇಕು


ಇತರ ಭಾಷೆಗಳಿಗೆ ಅನುವಾದ :

फूलों का वह रंगीन पटल जिसके खिलने या छितराने से फूल का रूप बनता है।

बच्चे ने कमल की पंखुड़ियाँ नोच दी।
दल, पंखड़ी, पंखुड़ी, पंखुरिया, पुष्पदल

Part of the perianth that is usually brightly colored.

flower petal, petal

ಅರ್ಥ : ರಾಜ್ಯ ಅಥವಾ ಶಾಸನದ ಸಶಸ್ತ್ರ ಸೈನಿಕ ವರ್ಗದ ಸಹಾಯದಿಂದ ಯುದ್ಧ, ರಕ್ಷಣೆ, ಶಾಂತಿಸ್ಥಾಪನೆ ಮೊದಲಾದ ಕಾರ್ಯಗಳು ಮಾಡುತ್ತಾರೆ

ಉದಾಹರಣೆ : ನಮ್ಮ ರಾಜ್ಯದ ಪೊಲೀಸ್ ದಳ ತುಂಬಾ ಶಿಸ್ತಿನಿಂದ ಕೂಡಿದೆ.


ಇತರ ಭಾಷೆಗಳಿಗೆ ಅನುವಾದ :

राज्य या शासन के सशस्त्र सैनिकों आदि का वर्ग जिसकी सहायता से युद्ध, रक्षा, शांतिस्थापना आदि कार्य होते हैं।

हमारे राज्य का पुलिस बल बहुत सशक्त है।
फोर्स, बल

Group of people willing to obey orders.

A public force is necessary to give security to the rights of citizens.
force, personnel

ಅರ್ಥ : ಸಂತೋಷಕೋಸ್ಕರ ಒಂದು ಕಡೆ ಸೇರುವ ಜನರ ಸಮೂಹ

ಉದಾಹರಣೆ : ಅವನು ಊಟವನ್ನು ಮಾಡಿಕೊಂಡು ಸಂತೋಷಕೂಟದಲ್ಲಿ ಭಾಗಿಯಾದವನು.

ಸಮಾನಾರ್ಥಕ : ಗುಂಪು, ಪಕ್ಷ, ಸಂತೋಷಕೂಟ, ಸಮೂಹ


ಇತರ ಭಾಷೆಗಳಿಗೆ ಅನುವಾದ :

आनंद प्राप्त करने के लिए एकत्रित हुए लोगों का समूह।

वह पार्टी में बाद में शामिल हो गई।
ग्रुप, दल, पार्टी, समूह

A group of people gathered together for pleasure.

She joined the party after dinner.
party

ಅರ್ಥ : ಜನರುಗಳ ಈ ಸಮೂಹ ಯಾವುದಾದರು ವಿಶೇಷ ಕಾರ್ಯಗಳ ರೀತಿ ಯಾವುದಾದರು ವಿಷಯದ ವಿಚಾರ-ವಿಮರ್ಶೆ ಮಾಡುವ ಅಥವಾ ಯೋಜನೆಯನ್ನು ಮಾಡುವಂತಹ ಅಥವಾ ಯಾವುದಾದರು ಆಟಗಾರರ ನಿರ್ಣಾಯಕನಾಗಿ ಒಂದು ಕಡೆ ಬಂದು ಸೇರಿರುವ

ಉದಾಹರಣೆ : ವಾದ-ವಿವಾದದವುಳ ಆಟಗಾರರ ನಿರ್ಣಯವನ್ನು ನಿರ್ಣಯಕ ದಳವು ಆಯೋಜಕರಿಗೆ ಕಳುಹಿಸಿದರು.

ಸಮಾನಾರ್ಥಕ : ಸಮೂಹ


ಇತರ ಭಾಷೆಗಳಿಗೆ ಅನುವಾದ :

लोगों का वह समूह जो किसी विशेष कार्य जैसे कि किसी विषय पर विचार-विमर्श करने या योजना बनाने या किसी प्रतियोगिता के निर्णायक बनकर एकत्रित हुए हों।

वाद-विवाद प्रतियोगिता के निर्णायक दल ने अपना निर्णय आयोजक को भेज दिया है।
दल, पैनल

A group of people gathered for a special purpose as to plan or discuss an issue or judge a contest etc.

panel

ಅರ್ಥ : ಜನರ ಸಮೂಹ ಅವರ ಹತ್ತಿರ ಪ್ರಭಾವೀ ಅಥವಾ ಮಹಾತ್ವದ ಕಾರ್ಯಗಳನ್ನು ಮಾಡುವ ಶಕ್ತಿ ಅಥವಾ ದೃಢತೆ ಇರುತ್ತದೆ.

ಉದಾಹರಣೆ : ಅವನು ಒಂದು ದಳದಲ್ಲಿ ಸೇರುಕೊಳ್ಳಲು ಬಯಸುತ್ತಿದ್ದಾನೆ.

ಸಮಾನಾರ್ಥಕ : ಗುಂಪು, ಪಕ್ಷ


ಇತರ ಭಾಷೆಗಳಿಗೆ ಅನುವಾದ :

* लोगों का वह समूह जिनके पास प्रभावी कार्यों को करने की शक्ति या दमखम हो।

वह एक दल में शामिल होना चाहता है।
दल, वाहिनी

A group of people having the power of effective action.

He joined forces with a band of adventurers.
force

ಅರ್ಥ : ಜೀವ ವಿಜ್ಞಾನದಲ್ಲಿ ಸಜೀವಿಗಳ ದೊಡ್ಡ ಐದು ವಿಭಾಗ ಅಥವಾ ಸಜೀವಿಗಳ ತುಂಬಾ ಎತ್ತರದ ಸ್ತರದ ಮೇಲೆ ಮಾಡುವ ವರ್ಗೀಕರಣ

ಉದಾಹರಣೆ : ಜೀವ ವಿಜ್ಞಾನದ ವಿದ್ಯಾರ್ಥಿಯಾದ ಕಾರಣ ನನಗೆ ಸಮೂಹದ ಬಗ್ಗೆ ಚೆನ್ನಾಗಿ ಗೊತ್ತಿದೆ.

ಸಮಾನಾರ್ಥಕ : ಸಂಘ, ಸಭೆ, ಸಮಾಜ, ಸಮಿತಿ, ಸಮೂಹ, ಸಾಮ್ರಾಜ್ಯ


ಇತರ ಭಾಷೆಗಳಿಗೆ ಅನುವಾದ :

जीव विज्ञान में सजीवों के किए हुए सबसे बड़े पाँच विभाग या सजीवों का सबसे ऊपरी स्तर पर किया हुआ वर्गीकरण।

जीव विज्ञान का छात्र होने के कारण मुझे संघो के बारे में अच्छी जानकारी है।
संघ, साम्राज्य