ಅರ್ಥ : ಸಮುದ್ರ, ನದಿ ಅಥವಾ ಸರೋವರ ಮೊದಲಾದವುಗಳ ನೀರು ಹಾಗೂ ಭೂಮಿಯ ಮಧ್ಯದ ಸೀಮಾರೇಖೆ
ಉದಾಹರಣೆ :
ಈ ರಸ್ತೆ ತುಂಬಾ ದೂರದವರೆಗೆ ಸಮುದ್ರದ ರೇಖೆಯ ಜೊತೆ-ಜೊತೆಯಲ್ಲಿ ಸಾಗುತ್ತದೆ.
ಸಮಾನಾರ್ಥಕ : ತೀರದ-ರೇಖೆ, ದಂಡೆಯ-ರೇಖೆ
ಇತರ ಭಾಷೆಗಳಿಗೆ ಅನುವಾದ :
A boundary line between land and water.
shoreline