ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಂಡ ಪದದ ಅರ್ಥ ಮತ್ತು ಉದಾಹರಣೆಗಳು.

ದಂಡ   ನಾಮಪದ

ಅರ್ಥ : ಯಾವುದೇ ಪ್ರಕಾರದ ಅಪರಾಧ, ದೋಷ ಅಥವಾ ಮರೆವಿನಿಂದ ದಂಡದ ರೂಪದಲ್ಲಿ ನೀಡುವಂತಹ ಹಣ

ಉದಾಹರಣೆ : ಅವನು ಜುರ್ಮಾನೆ ನೀಡುವುದನ್ನು ತಿಸ್ಕರಿಸಿದನು.

ಸಮಾನಾರ್ಥಕ : ಜುರ್ಮಾನೆ, ಜುಲ್ಮಾನೆ


ಇತರ ಭಾಷೆಗಳಿಗೆ ಅನುವಾದ :

वह धन जो किसी प्रकार का अपराध, दोष या भूल करने पर दंड स्वरूप देना पड़ता है।

उसने जुर्माना देने से इनकार कर दिया।
जुरमाना, जुर्माना, पेनल्टी, फाइन

A payment required for not fulfilling a contract.

penalty

ಅರ್ಥ : ಮರದ ಅಥವಾ ಬಿದುರಿನಿಂದ ಮಾಡಿದ ಉದ್ದನೆಯ ಗಿಡ್ಡನೆಯ ನಾನಾ ಆಕಾರದ ಸ್ವರೂಪದ ವಸ್ತು

ಉದಾಹರಣೆ : ಶಿಕ್ಷಕಿಯು ತಪ್ಪು ಮಾಡಿದ ವಿದ್ಯಾರ್ಥಿಯನ್ನು ಕೋಲು ತೋರಿಸಿ ಹೆದರಿಸಿದರು.

ಸಮಾನಾರ್ಥಕ : ಕೋಲು, ದೊಣ್ಣೆ, ಬಡಿಗೆ


ಇತರ ಭಾಷೆಗಳಿಗೆ ಅನುವಾದ :

लकड़ी या बाँस आदि का सीधा थोड़ा लंबा टुकड़ा।

बाग में बच्चे डंडे से आम तोड़ रहे हैं।
डंड, डंडा, डण्ड, डण्डा

ಅರ್ಥ : ಯಾವುದೇ ಸ್ಪರ್ಧೆಯಲ್ಲಿ ಅದರ ನಿಯಮಗಳನ್ನು ಮುರಿದದ್ದಕ್ಕಾಗಿ ಸ್ಪರ್ಧಿಗೆ ಅಥವಾ ಸ್ಪರ್ಧಿಯ ದಳದವರಿಗೆ ವಿಧಿಸುವ ಶಿಕ್ಷೆ ಅಥವಾ ಪ್ರತಿಕೂಲ ಪರಿಸ್ಥಿತಿಯನ್ನು ತಂದುಕೊಳ್ಳುವುದು

ಉದಾಹರಣೆ : ಪ್ರತಿಪಕ್ಷದವರು ಜುಲ್ಮಾನೆಯನ್ನು ಪೂರ್ಣವಾಗಿ ತುಂಬಲೇ ಬೇಕಾಯಿತು.

ಸಮಾನಾರ್ಥಕ : ಜುಲ್ಮಾನೆ


ಇತರ ಭಾಷೆಗಳಿಗೆ ಅನುವಾದ :

किसी खेल में खेल के नियमों का अतिक्रमण करने वाले किसी प्रतियोगी या प्रतियोगी दल पर लगाई जाने वाली बाधा या उन पर थोपी गई प्रतिकूल परिस्थिति।

विपक्षी ने पेनल्टी का भरपूर फ़ायदा उठाया।
पेनल्टी

ಅರ್ಥ : ದೊಡ್ಡ ಲಾಠಿ

ಉದಾಹರಣೆ : ದೊಡ್ಡ-ಡೊಡ್ಡ ಮೀಸೆಯುಳ್ಳ ವ್ಯಕ್ತಿಯು ಲಾಠಿಯನ್ನು ಹಿಡಿದುಕೊಂಡು ಹೋಗುತ್ತಿದ್ದಾನೆ.

ಸಮಾನಾರ್ಥಕ : ಕೋಲು, ದೊಣ್ಣೆ, ಯಷ್ಟಿ, ಲಾಠಿ


ಇತರ ಭಾಷೆಗಳಿಗೆ ಅನುವಾದ :

बड़ी लाठी।

बड़ी-बड़ी मूँछों वाला व्यक्ति लठ लिए जा रहा था।
लट्ठ, लठ

A strong rod or stick with a specialized utilitarian purpose.

He walked with the help of a wooden staff.
staff

ಅರ್ಥ : ಯಾವುದೇ ಪ್ರಕಾರದ ತಪ್ಪು, ಮೋಸ ಅಥವಾ ಮರೆವಿನ ಕಾರಣದಿಂದಾಗಿ ಅಧಿಕಾರಿಗಳು ವಿಧಿಸಲಾಗುವಂತಹ ಅರ್ಥದಂಡ

ಉದಾಹರಣೆ : ಗ್ರಂಥಾಲಯದಲ್ಲಿ ಹದಿನೈದು ದಿನದೊಳಗೆ ಪುಸ್ತಕವನ್ನು ಹಿಂದಿರುಗಿಸದಿದ್ದರೆ ಪ್ರತಿ ದಿನ ಒಂದು ರೂಪಾಯಿ ದಂಡ ಕಟ್ಟಬೇಕಾಗುತ್ತದೆ.

ಸಮಾನಾರ್ಥಕ : ಜುರ್ಮಾನೆ, ಜುಲ್ಮಾನೆ

ಅರ್ಥ : ಚಿನ್ನ ಅಥವಾ ಬೆಳ್ಳಿಯ ತಗಡು ಹೊದಿಸಿ ಮಾಡಿದ ದಂಡ ಅದನ್ನು ರಾಜ-ಮಹಾರಾಜರು ಅಥವಾ ಮದುವೆ ಅಥವಾ ಮೆರವಣಿಗೆಯ ಸಂದರ್ಭಗಳಲ್ಲಿ ವೇತ್ರಧಾರಿ, ದ್ವಾರಪಾಲಕನು ಹಿಡಿದು ಮುಂದೆ ಸಾಗುತ್ತಾನೆ

ಉದಾಹರಣೆ : ರಾಮಲೀಲೆಯಲ್ಲಿ ರಾಮನ ಪಾಲಕರು ಅವನ ಮುಂದೆ-ಮುಂದೆ ಬಂಗಾರ ಅಥವಾ ಬೆಳ್ಳಿಯ ತಗಡು ಹೊದಿಸಿದ ಕೋಲನ್ನು ಹಿಡಿದು ಕೊಂಡು ಹೋಗುತ್ತಿದ್ದರು.

ಸಮಾನಾರ್ಥಕ : ರಾಜದಂಡ


ಇತರ ಭಾಷೆಗಳಿಗೆ ಅನುವಾದ :

सोने या चाँदी आदि का वह डंडा जो राजा-महाराजा या बारात और जुलूस के आगे चोबदार लेकर चलते हैं।

रामलीला में राम की पालकी के आगे-आगे चोबदार हाथ में चोब लेकर चल रहे थे।
असा, आसा, चोब, बल्लम

A ceremonial staff carried as a symbol of office or authority.

mace

ಅರ್ಥ : ಮರ ಮುಂತಾದವುಗಳಿಂದ ಮಾಡಿರುವ ಒಂದು ಪ್ರಕಾರದ ವಸ್ತುವನ್ನು ಯೋಗಿಗಳು ಕೈಯನ್ನು ಹಿಡಿಯಲು ಬಳಸುತ್ತಿದ್ದರು

ಉದಾಹರಣೆ : ಯೋಗಿರಾಜ ಸದಾನಂದರು ದಂಡವನ್ನು ಹಿಡಿದು ಜಪಾ ಮಾಡುತ್ತಿದ್ದರು.

ಸಮಾನಾರ್ಥಕ : ಬ್ರಹ್ಮ ದಂಡ


ಇತರ ಭಾಷೆಗಳಿಗೆ ಅನುವಾದ :

काठ आदि का एक प्रकार का आभूषण जो योगी लोग हाथ में पहनते हैं।

योगिराज सदानंद जी के हाथ में मदुरा सुशोभित है।
मदुरा

ಅರ್ಥ : ದಪ್ಪ ಮತ್ತು ಉದ್ಧವಾದ ಕೋಲು

ಉದಾಹರಣೆ : ಅವನು ದೊಣ್ಣೆಯಿಂದ ನಾಯಿಯನ್ನು ಹೊಡೆದನು.

ಸಮಾನಾರ್ಥಕ : ಕಡ್ಡಿ, ಕೋಲು, ಡೊಣ್ಣೆ, ದೊಣ್ಣೆ, ಬಡಿಗೆ, ಬತ್ತಳಿಕೆ


ಇತರ ಭಾಷೆಗಳಿಗೆ ಅನುವಾದ :

मोटी और बड़ी छड़ी।

उसने कुत्ते को डंडे से मारा।
असा, चोब, डंड, डंडा, डण्ड, डण्डा, दंड, दण्ड, बल्लम, लाठी, सोंटा, सोटा

Club consisting of a heavy stick (often bamboo) bound with iron. Used by police in India.

lathee, lathi

ಅರ್ಥ : ಒಂದು ಪ್ರಕಾರದ ವ್ಯಾಯಾಮ ಅದು ಕೈಯಿಯ ತೋಳುರಡ್ಡೆಯ ಬಲದಿಂದ ಬೋರಲು ಬಿದ್ದು ಮಾಡುವ ವ್ಯಾಯಾಮ

ಉದಾಹರಣೆ : ಅವನು ಪ್ರತಿದಿನ ಓಡಿಬಂದನಂತರ ಕಸರತ್ತುಗಳನ್ನುವ್ಯಾಯಾಮವನ್ನು ಮಾಡುತ್ತಾನೆ.

ಸಮಾನಾರ್ಥಕ : ಕಸರತ್ತು, ವ್ಯಾಯಾಮ


ಇತರ ಭಾಷೆಗಳಿಗೆ ಅನುವಾದ :

एक प्रकार का व्यायाम जो पंजों के बल औंधे लेटकर किया जाता है।

वह प्रतिदिन सुबह दौड़कर आने के बाद डंड करता है।
डंड, डंड कसरत, डण्ड, दंड, दण्ड

An arm exercise performed lying face to the floor and pushing the body up and down with the arms.

press-up, pushup

ಅರ್ಥ : ಅಧಿಕೃತ ಲೆಕ್ಕದಲ್ಲಿ ಒಂದು ವೆಚ್ಚ ಅಕ್ರಮವೆಂಬ ಕಾರಣ ಲೆಕ್ಕಶೋಧಕನು ಒಪ್ಪಿಗೆ ಕೊಡೆದೆ ಹೋದಾಗ ಆವೆಚ್ಚಕ್ಕೆ ಹೊಣೆಯಾದವನು ತನ್ನ ಕೈಯಿಂದ ತೆರಬೇಕಾದ ಮೊಬಲಗು

ಉದಾಹರಣೆ : ಪಾರ್ಸಲ್ ಗೆ ದಂಡ ತೆತ್ತು ಅದನ್ನು ಬಿಡಿಸಿಕೊಂಡು ಬಂದಿದ್ದೇನೆ.

ಸಮಾನಾರ್ಥಕ : ಅಧಿಕ ಕರ, ಅಧಿಕ ಪಾವತಿ, ಹೆಚ್ಚಿನ ದರ, ಹೆಚ್ಚುವರಿ ಹಣ


ಇತರ ಭಾಷೆಗಳಿಗೆ ಅನುವಾದ :

वह अतिरिक्त या विशेष अंश जो किसी विशिष्ट कार्य के लिए या किसी विशेष परिस्थिति में अलग से अधिक लिया जाय या परिमाण से अधिक कर या शुल्क।

मैनें आज ही यह पार्सल अधिभार देकर छुड़ाया।
अधिभार, अधिशुल्क, सरचार्ज

An additional charge (as for items previously omitted or as a penalty for failure to exercise common caution or common skill).

surcharge

ಅರ್ಥ : ದಂಡ ಅಂದರೆ ಅಪರಾಧಿಯಿಂದ ಹಣವನ್ನು ವಸೂಲಿಮಾಡುವುದು

ಉದಾಹರಣೆ : ಸಾರ್ವಜನಿಕ ಸ್ಥಳದಲ್ಲಿ ಧೂಮಪಾನವನ್ನು ಮಾಡಿದ ಕಾರಣ ಅವನು ದಂಡಜುಲ್ಮಾನೆಯ ರೂಪದಲ್ಲಿ ನೂರು ರೂಪಾಯಿಗಳನ್ನು ಕೊಡಬೇಕಾಯಿತು.

ಸಮಾನಾರ್ಥಕ : ಅರ್ಥದಂಡ, ಜುಲ್ಮಾನೆ


ಇತರ ಭಾಷೆಗಳಿಗೆ ಅನುವಾದ :

वह दंड जिसमें किसी से किसी प्रकार की चूक, त्रुटि या भूल होने पर उससे कुछ धन लिया जाता है।

सार्वजनिक स्थल पर धूम्रपान करने के कारण उसे जुर्माने के रूप में सौ रुपये देने पड़े।
अर्थदंड, अर्थदण्ड, जुरमाना, जुर्माना, डंड, डण्ड, डाँड़, डांड़, दंड, दण्ड, द्रव्य दंड, द्रव्य दण्ड, पेनल्टी, फाइन

Money extracted as a penalty.

amercement, fine, mulct

ಅರ್ಥ : ಅಪರಾಧಿ ಮೊದಲಾದವರಿಗೆ ಅವರ ಅಪರಾಧದ ರೂಪಕ್ಕೆ ತಲುಪುವ ಪೀಡೆ ಅಥವಾ ಆರ್ಥಿಕವಾದ ಹಾನಿ

ಉದಾಹರಣೆ : ಕೊಲೆಯ ಅಪರಾಧಕ್ಕೆ ಶ್ಯಾಮನನ್ನು ಆಜೀವಜೀವನಪರಿಯಂತ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ.

ಸಮಾನಾರ್ಥಕ : ದಂಡನೆ, ಶಾಸ್ತಿ, ಶಿಕ್ಷೆ, ಸಜೆ


ಇತರ ಭಾಷೆಗಳಿಗೆ ಅನುವಾದ :

अपराधी आदि को उसके अपराध के फलस्वरूप पहुँचाई हुई पीड़ा या आर्थिक हानि आदि।

हत्या के अपराध में श्याम को आजीवन कारावास का दंड मिला।
खमियाजा, ख़मियाज़ा, ख़ामियाज़ा, खामियाजा, जजिया, ताज़ीर, दंड, दण्ड, दम, शिष्टि, सज़ा, सजा

The act of punishing.

penalisation, penalization, penalty, punishment

ಅರ್ಥ : ಒಂದು ರೀತಿಯ ಕಸರತ್ತು ಅದರಲ್ಲಿ ಪದೇ-ಪದೇ ಎದ್ದು ಕೂತು ಮಾಡುವುದು

ಉದಾಹರಣೆ : ಪೈಲವಾನನು ಬೆಳ್ಳಂಬೆಳಗ್ಗೆ ಊಟು ಬೈಸು ಮಾಡುತ್ತಿದ್ದಾನೆ.

ಸಮಾನಾರ್ಥಕ : ಊಟು ಬೈಸು, ಊಟು-ಬೈಸು, ಬೈಸು, ಬೈಸುಗೆ


ಇತರ ಭಾಷೆಗಳಿಗೆ ಅನುವಾದ :

एक कसरत जिसमें बार-बार उठा और बैठा जाता है।

पहलवान जी सुबह-सुबह उठक-बैठक करते हैं।
उठक-बैठक, डंड बैठक, दंड बैठक, बाहु व्यायाम, बैठक, बैठकी