ಅರ್ಥ : ಏನ್ನನೋ ಪಡೆಯುವುದರ ಅತಿಯಾದಂತಹ ಆಸೆ ಅಥವಾ ಪ್ರಾಯಶಃ ಅದು ಅನುಚಿತವಾಗಿದೆ ಎಂದು ಅಂದು ಕೊಳ್ಳಬಹುದು
ಉದಾಹರಣೆ :
ಯಾವುದಾದರು ವಸ್ತುವಿನ ಬದಲಾಗಿ ಅಧಿಕವಾದಂತಹ ಅತ್ಯಾಸೆ ಒಳ್ಳೆಯದಲ್ಲಅತ್ಯಾಸೆಯಂಬುದು ಕೆಟ್ಟದಾದಂತಹ ಭೂತಬಾಧೆ.
ಸಮಾನಾರ್ಥಕ : ಅತ್ಯಾಸೆ, ಅಭಿಲಾಷೆ, ಆಶೆ, ಆಸೆ, ಇಚ್ಛೆ, ತೀವ್ರ ಆಕಾಂಕ್ಷೆ, ತೃಷ್ಣೆ, ಪ್ರಲೋಭ, ಬಯಕೆ, ಲಾಲಸೆ, ಲೋಭ
ಇತರ ಭಾಷೆಗಳಿಗೆ ಅನುವಾದ :
Excessive desire to acquire or possess more (especially more material wealth) than one needs or deserves.
greedಅರ್ಥ : ತೋರಿಸುವ ಕ್ರಿಯೆ ಅಥವಾ ಭಾವ
ಉದಾಹರಣೆ :
ಹುಡುಗಿಯನ್ನು ತೋರಿಸುವಿಕೆಗಾಗಿ ಎಲ್ಲರೂ ಕಾಯುತ್ತಿದ್ದಾರೆ.
ಸಮಾನಾರ್ಥಕ : ನೋಡಿಸುವಿಕೆ, ನೋಡುವಿಕೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ವಸ್ತು ಸಂಗತಿಯನ್ನು ಇನ್ನೊಬ್ಬರಿಗೆ ಗೊತ್ತಾಗುವಂತೆ ತೋರಿಸುವುದು
ಉದಾಹರಣೆ :
ಬೈಕ್ ಕಂಪನಿಯ ಹೊಸ ಬೈಕೊಂದನ್ನು ಶೋ ರೂಮಿನಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ.
ಸಮಾನಾರ್ಥಕ : ಪ್ರದರ್ಶನ
ಇತರ ಭಾಷೆಗಳಿಗೆ ಅನುವಾದ :