ಅರ್ಥ : ಜನಸ್ತೋಮವಿರುವ ಅಥವಾ ಎಲ್ಲಿ ಕೆಲವು ಕೆಲಸಗಳು ನಡೆಯುತ್ತಿದೆಯೋ
ಉದಾಹರಣೆ :
ಮುಂಬಾಯಿ ಒಂದು ಕೆಲಸದಲ್ಲಿ ತೊಡಗಿದಂತ ಪಟ್ಟಣವಾಗಿದೆ.
ಸಮಾನಾರ್ಥಕ : ಕೆಲಸದಲ್ಲಿ ಕೆಲಸದಲ್ಲಿ ತೊಡಗಿದಂತ, ಕೆಲಸದಲ್ಲಿ ತೊಡಗಿದಂತಹ, ಪಸರಿಸಿದ, ಪಸರಿಸಿದಂತ, ಪಸರಿಸಿದಂತಹ, ಮಗ್ನವಾದ, ಮಗ್ನವಾದಂತ, ಮಗ್ನವಾದಂತಹ
ಇತರ ಭಾಷೆಗಳಿಗೆ ಅನುವಾದ :
Crowded with or characterized by much activity.
A very busy week.ಅರ್ಥ : ಯಾರೋ ಒಬ್ಬರ ಒಳಗೆ ಮುಚ್ಚಿಟ್ಟ, ಆವರಿಸಿದ ಅಥವಾ ಸೇರಿರುವ ಅಥವಾ ಹೋಗಿರುವ
ಉದಾಹರಣೆ :
ಅವನು ಕೂಡ ಈ ಕೆಲಸದಲ್ಲಿ ಶಾಮೀಲಾಗಿದ್ದಾನೆ.
ಸಮಾನಾರ್ಥಕ : ಅಂತರ್ಗತವಾಗಿರುವ, ಶಾಮೀಲಾದ, ಸೇರಿರುವ
ಇತರ ಭಾಷೆಗಳಿಗೆ ಅನುವಾದ :