ಅರ್ಥ : ಸ್ತನ ಮತ್ತು ರೆಕ್ಕೆ ಹೊಂದಿರುವ ಒಂದು ಪ್ರಕಾರದ ಜೀವಜಂತುವಿನ ಕಾಲು ಬಲೆ ಬಲೆಯಾಗಿರುವುದು
ಉದಾಹರಣೆ :
ಬಾವಲಿಗೆ ಹಗಲಿನ ವೇಳೆಯಲ್ಲಿ ಕಾಣಿಸುವುದಿಲ್ಲ
ಸಮಾನಾರ್ಥಕ : ಕಣಕಪ್ಪಡಿ, ಜತುಕ, ಜೋಲಕ್ಕಿ, ಜೋಲುಬಾಲಕ್ಕಿ, ಬಾವಲಿ
ಇತರ ಭಾಷೆಗಳಿಗೆ ಅನುವಾದ :
Nocturnal mouselike mammal with forelimbs modified to form membranous wings and anatomical adaptations for echolocation by which they navigate.
bat, chiropteran