ಅರ್ಥ : ಆನೆಯನ್ನು ಹತೋಟಿಯಲ್ಲಿ ಇಡಲು ತುದಿ ಚೂಪಾಗಿರುವ ಒಂದು ಲೋಹದ ಸಾಧನಯನ್ನು ಬಳಸುತ್ತಾರೆ
ಉದಾಹರಣೆ :
ಮಾವುತನು ಕೆರಳಿದ್ದ ಆನೆಯನ್ನು ಅಂಕುಶದಿಂದ ಸಂಬಾಳಿಸಿದನು.
ಸಮಾನಾರ್ಥಕ : ಅಂಕುಶ, ಚುಚ್ಚುಗೋಲು
ಇತರ ಭಾಷೆಗಳಿಗೆ ಅನುವಾದ :
An elephant goad with a sharp spike and a hook.
ankus