ಅರ್ಥ : ದಿಕ್ಕನ್ನು ಬದಲಾಯಿಸುವ ಪ್ರಕ್ರಿಯೆ
ಉದಾಹರಣೆ :
ಮಾರ್ಗವನ್ನು ಬದಲಾಯಿಸುವುದಕ್ಕಾಗಿ ಡ್ರೈವರ್ ಕಾರನ್ನು ತಿರುಗಿಸಿದನು.
ಇತರ ಭಾಷೆಗಳಿಗೆ ಅನುವಾದ :
Change orientation or direction, also in the abstract sense.
Turn towards me.ಅರ್ಥ : ತಿರುಗಿಸುವ ಅಥವಾ ವಾಪಸು ಮಾಡುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
ಉದಾಹರಣೆ :
ಕಛೇರಿಯ ಹಣವನ್ನು ರಮೇಶನ ಹತ್ತಿರ ತಿರುಗಿ ಕಳಿಸಿದರು.
ಸಮಾನಾರ್ಥಕ : ತಿರುಗಿ ಕಳಿಸು, ತಿರುಗಿ ಕೊಡು, ವಾಪಸು ಮಾಡು
ಇತರ ಭಾಷೆಗಳಿಗೆ ಅನುವಾದ :