ಅರ್ಥ : ಮಸೂದೆ ಇತ್ಯಾದಿಗಳನ್ನು ಸ್ವಲ್ಪ ಸುಧಾರಿಸುವ ಅಥವಾ ಹೆಚ್ಚು-ಕಡಿಮೆ ಮಾಡುವ ಕ್ರಿಯೆ
ಉದಾಹರಣೆ :
ಕೆಲವು ರಾಜಕಾರಣಿಗಳು ಸಂವಿಧಾನವನ್ನು ತಿದ್ದುಪಡಿ ಮಾಡಬೇಕೇಂಬ ಮತ ಹೊಂದಿದ್ದಾರೆ.
ಸಮಾನಾರ್ಥಕ : ತಿದ್ದುಪಾಟು, ಸುಧಾರಣೆ
ಇತರ ಭಾಷೆಗಳಿಗೆ ಅನುವಾದ :
The act of amending or correcting.
amendmentಅರ್ಥ : ಯಾವುದೇ ಸಂಗತಿಯಲ್ಲಿ ಉಂಟಾದ ತಪ್ಪು ಅಥವಾ ದೋಷಗಳನ್ನು ಸರಿಪಡಿಸುವುದು
ಉದಾಹರಣೆ :
ಎರಡನೇ ತರಗತಿಯ ಪಠ್ಯಪುಸ್ತಕದಲ್ಲಿನ ದೋಷಗಳನ್ನು ತಿದ್ದುಪಡಿ ಮಾಡಿ ಈ ಭಾರಿ ಪ್ರಕಟಿಸಲಾಗಿದೆ.
ಸಮಾನಾರ್ಥಕ : ತಿದ್ದುಪಾಟು
ಇತರ ಭಾಷೆಗಳಿಗೆ ಅನುವಾದ :