ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಿಥಿ ಪದದ ಅರ್ಥ ಮತ್ತು ಉದಾಹರಣೆಗಳು.

ತಿಥಿ   ನಾಮಪದ

ಅರ್ಥ : ಯಾರೋ ಮುಸ್ಮಾನರ ಸಾಧು ಅಥವಾ ಫಕೀರ ಸತ್ತ ದಿನದ ಕಾರ್ಯ

ಉದಾಹರಣೆ : ಸೂಫಿ ಫಕೀರ ಪುಣ್ಯ ತಿಥಿಯಲ್ಲಿ ಲಕ್ಷಾಂತರ ಜನರು ಅಲ್ಲಿ ನೆರೆದಿದ್ದರು.


ಇತರ ಭಾಷೆಗಳಿಗೆ ಅನುವಾದ :

किसी मुसलमान साधु या पीर के मृत्यु दिवस का कृत्य।

सूफी फकीर के उर्स में लाखों लोग सम्मलित हुए।
उर्स

ಅರ್ಥ : ತಿಥಿ ಅಥವಾ ದಿನವನ್ನು ಯಾರಾದರೂ ಸತ್ತವರ ಹೆಸರಿನಲ್ಲಿ ಪ್ರತಿವರ್ಷ ಮಾಡುವಂತಹ ಕಾರ್ಯ

ಉದಾಹರಣೆ : ಅವನ ಮಗ ತನ್ನ ತಂದೆಯ ಶ್ರಾದ್ಧದಲ್ಲಿ ಬ್ರಾಹ್ಮಣರಿಗೆ ಊಟವನ್ನು ಹಾಕಿಸುತ್ತಾರೆ.

ಸಮಾನಾರ್ಥಕ : ಶ್ರಾದ್ಧ


ಇತರ ಭಾಷೆಗಳಿಗೆ ಅನುವಾದ :

वह तिथि या दिन जो किसी के मरने की तिथि या दिन के ठीक वर्ष-वर्ष बाद पड़ता हो।

उनका बेटा अपने पिताजी की बरसी में ब्राह्मणों को भोज कराते हैं।
बरसी

ಅರ್ಥ : ಚಾಂದ್ರ ಮಾಸದಲ್ಲಿ ಯಾವುದೇ ಪಕ್ಷದ ಯಾವುದೋ ದಿನ ಅವರ ಹೆಸರು ಸಂಖ್ಯೆಗಳ ವಿಚಾರದ ಮೇಲೆ ನಡೆಯುವುದು

ಉದಾಹರಣೆ : ಪಕ್ಷದ ಮೊದಲನೆ ದಿನದಿಂದ ಅಮವಾಸೆ ಅಥವಾ ಪೂರ್ಣಿಮಾ ವರೆಗೂ ಹದಿನೈದು ತಿಥಿಗಳು ಬರುವವು.

ಸಮಾನಾರ್ಥಕ : ಚಾಂದ್ರ ದಿವಸ


ಇತರ ಭಾಷೆಗಳಿಗೆ ಅನುವಾದ :

चांद्र मास के किसी पक्ष का कोई दिन जिसका नाम संख्या के विचार से होता है।

प्रतिपदा से अमावस्या या पूर्णिमा तक पंद्रह तिथियाँ होती हैं।
चांद्र दिवस, तिथि, मिती

ಅರ್ಥ : ಸತ್ತವರಿಗಾಗಿ ಮಾಡುವಂತಹ ವಾರ್ಷಿಕ ಶ್ರಾದ್ಧ

ಉದಾಹರಣೆ : ತಾಯಿಯವರ ಶ್ರಾದ್ಧದಲ್ಲಿ ಪರಿವಾರದವರೆಲ್ಲಾ ಬಂದು ಸೇರಿದ್ದರು.

ಸಮಾನಾರ್ಥಕ : ಶ್ರಾದ್ಧ


ಇತರ ಭಾಷೆಗಳಿಗೆ ಅನುವಾದ :

मृतक के लिए किया जाने वाला वार्षिक श्राद्ध।

माताजी की बरसी में सभी परिजन शामिल हुए थे।
बरसी

ಅರ್ಥ : ಗಣನೆ ವಿಚಾರವಾಗಿ ಆಂಗ್ಲರ ಮಾಸದತಿಂಗಳುಗಳ ಒಂದು ದಿನ

ಉದಾಹರಣೆ : ನಾನು ಪ್ರಾರ್ಥನಾ ಪತ್ರದಲ್ಲಿ ಇಂದಿನ ದಿನಾಂಕವನ್ನು ಬರೆಯುಲು ಮರೆತುಹೋದೆ.

ಸಮಾನಾರ್ಥಕ : ತಾರೀಕು, ತಾರೀಖು, ದಿನಾಂಕ


ಇತರ ಭಾಷೆಗಳಿಗೆ ಅನುವಾದ :

गिनती के विचार से अंग्रेजी महीने का कोई दिन।

मैं प्रार्थना-पत्र पर आज का दिनांक लिखना भूल गया हूँ।
तारीख, तारीख़, तिथि, दिनांक

The specified day of the month.

What is the date today?.
date, day of the month

ಅರ್ಥ : ಪಿತೃಗಳಿಗೆ ಶಾಸ್ತ್ರೋಕ್ತವಾಗಿ ಮಾಡುವ ಕರ್ಮ

ಉದಾಹರಣೆ : ಪಿತೃಪಕ್ಷದಲ್ಲಿ ಹದಿನೈದು ದಿನಗಳ ವರೆಗೂ ಶ್ರಾದ್ಧ ಕರ್ಮ ನಡೆಯುವುದು.

ಸಮಾನಾರ್ಥಕ : ದೊಡ್ಡವರ ದಿನ, ಶ್ರಾದ್ಧ, ಶ್ರಾದ್ಧಕರ್ಮ


ಇತರ ಭಾಷೆಗಳಿಗೆ ಅನುವಾದ :

वह जो शास्त्र विधि के अनुसार पितरों के उद्देश्य से किया जाता है।

पितृपक्ष में पन्द्रह दिनों तक श्राद्ध किया जाता है।
श्राद्ध, श्राद्धकर्म

ಅರ್ಥ : ಮುಸ್ಮಮಾನ ಫಕೀರರ ಪುಣ್ಯ ತಿಥಿ

ಉದಾಹರಣೆ : ಫಕೀರ್ ಬಾಬಾ ಅವರ ತಿಥಿಯನ್ನು ತುಂಬಾ ವಿಜೃಂಭಣೆಯಿಂದ ಮಾಡಿದರು.


ಇತರ ಭಾಷೆಗಳಿಗೆ ಅನುವಾದ :

मुसलमानी पीर की निर्वाण तिथि।

पीर बाबा का उर्स बड़े धूम-धाम से मनाया गया।
उर्स

ಅರ್ಥ : ಒಂದು ಸೂರ್ಯೋದಯದಿಂದ ಹಿಡಿದು ಮತ್ತೊಂದು ಸೂರ್ಯೋದಯದ ವರೆಗಿನ ಸಮಯವನ್ನು ಇಪ್ಪತ್ತುನಾಲ್ಕುಗಂಟೆ ಎಂದು ನಂಬುವರು

ಉದಾಹರಣೆ : ಒಂದು ದಿನದಲ್ಲಿ ಎಂಟು ತಾಸುಗಳು ಇರುವುದು.

ಸಮಾನಾರ್ಥಕ : ಅಹಸ್ಸು, ದಿನ, ದಿವಸ


ಇತರ ಭಾಷೆಗಳಿಗೆ ಅನುವಾದ :

एक सूर्योदय से लेकर दूसरे सूर्योदय तक का समय जो चौबीस घंटे का माना जाता है।

एक दिन में आठ प्रहर होते हैं।
अहन्, तिथि, दिन, दिवस

Time for Earth to make a complete rotation on its axis.

Two days later they left.
They put on two performances every day.
There are 30,000 passengers per day.
24-hour interval, day, mean solar day, solar day, twenty-four hour period, twenty-four hours