ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಸಿಟ್ಟಾಗುವ ಅಥವಾ ತಿರಸ್ಕಾರದ ಅವಸ್ಥೆ ಅಥವಾ ಭಾವ
ಉದಾಹರಣೆ : ಅವನ ಹತ್ತಿರ ತಮಾಷೆ ಮಾಡಬೇಡೆ ಅವನು ಚಿಕ್ಕ-ಚಿಕ್ಕ ವಿಷಯಕ್ಕೆ ಸಿಟ್ಟಾಗುತ್ತಾನೆ.
ಸಮಾನಾರ್ಥಕ : ಕಡೆಗಣಿಸುವಿಕೆ, ತಿರಸ್ಕಾರ, ಸಿಟ್ಟು
ಇತರ ಭಾಷೆಗಳಿಗೆ ಅನುವಾದ :हिन्दी English
चिढ़ने की अवस्था या भाव।
Anger produced by some annoying irritation.
ಅರ್ಥ : ಅಜಾಗರೂಕತೆಯಿಂದ ಇರುವ ಅವಸ್ಥೆ ಅಥವಾ ಭಾವ
ಉದಾಹರಣೆ : ಅಜಾಗ್ರತೆಯ ಕಾರಣದಿಂದ ರಸ್ತೆಯನ್ನು ದಾಟುವಾಗ ಮೋಹನನಿಗೆ ಗಾಡಿ ಬಂದು ಗುದಿತು.
ಸಮಾನಾರ್ಥಕ : ಅಜಾಗರೂಕ, ಅಜಾಗ್ರತೆ, ಅನಗತ್ಯ, ಉದಾಸೀನತೆ, ಎಚ್ಚರವಿಲ್ಲದಿರುವಿಕೆ, ಗಮನವಿಲ್ಲದ
असावधान रहने की अवस्था या भाव।
The quality of not being careful or taking pains.
ಸ್ಥಾಪನೆ