ಅರ್ಥ : ವಿಷಮಕೋನ ಸಮಬಾಹು ಚತುರ್ಭುಜ ಆಕಾರದ ಕೆಂಪು ಬಣ್ಣದ ಎಲೆಗಳು
ಉದಾಹರಣೆ :
ನನ್ನ ಹತ್ತಿರ ಡಯಮಂಡ್ ಎಲೆಯಿದೆ.
ಸಮಾನಾರ್ಥಕ : ಡಯಮಂಡ್ ಎಲೆ
ಇತರ ಭಾಷೆಗಳಿಗೆ ಅನುವಾದ :
A playing card in the minor suit that has one or more red rhombuses on it.
He led a small diamond.