ಅರ್ಥ : ರಾಜರುಗಳ ಸವಾರಿಯ ಮುಂದೆ ಬಡಿಯುತ್ತಿದ್ದ ಡಕ್ಕೆ
ಉದಾಹರಣೆ :
ಹಿಂದಿನ ಕಾಲದಲ್ಲಿ ರಾಜರ ಸವಾರಿಯ ಮುಂದೆ ಅನೇಕ ಸೇವಕರ ಗುಂಪು ನಗಾರಿಯನ್ನು ಬಾರಿಸುತ್ತಾ ಮುಂದೆ ಸಾಗಿದರು.
ಸಮಾನಾರ್ಥಕ : ಡಕ್ಕೆ, ನಗಾರಿ, ಭೇರಿ
ಇತರ ಭಾಷೆಗಳಿಗೆ ಅನುವಾದ :
राजाओं की सवारी के आगे बजनेवाला डंका।
पुराने समय में राजा की सवारी के आगे उनके सेवक गण निशान बजाते हुए चलते थे।ಅರ್ಥ : ಚರ್ಮದಿಂದ ಮಾಡಿದ ಒಂದು ಬಗೆಯ ಚರ್ಮವಾದ್ಯ
ಉದಾಹರಣೆ :
ರಾಮನು ಡಮರುಗವನ್ನು ಭಾರಿಸುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
A musical percussion instrument. Usually consists of a hollow cylinder with a membrane stretched across each end.
drum, membranophone, tympan