ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಡಬರಿ ಪದದ ಅರ್ಥ ಮತ್ತು ಉದಾಹರಣೆಗಳು.

ಡಬರಿ   ನಾಮಪದ

ಅರ್ಥ : ಚಿಕ್ಕ ಬಟ್ಟಲು

ಉದಾಹರಣೆ : ಬೆಕ್ಕು ಬಟ್ಟಲಲ್ಲಿದ್ದ ಹಾಲನ್ನು ಕುಡಿಯುತ್ತಿದೆ

ಸಮಾನಾರ್ಥಕ : ಪಾತ್ರೆ, ಬಟ್ಟಲು, ಬೋಗಣಿ


ಇತರ ಭಾಷೆಗಳಿಗೆ ಅನುವಾದ :

छोटा कटोरा।

बिल्ली कटोरी में रखा दूध पी रही है।
कचोरी, कटोरी, खुरिया, बाटी

छोटा प्याला।

सर्दी से ठिठुरते भिखारी के हाथ से प्याली छूट गई।
प्याली

ಅರ್ಥ : ಒಂದು ಪ್ರಕಾರದ ದೊಡ್ಡ ಮತ್ತು ಆಳವಾದ ಪಾತ್ರೆ ಆಹಾರ ತಯಾರಿಸಲು ಉಪಯೋಗಿಸುತ್ತಾರೆ

ಉದಾಹರಣೆ : ಸೀತಾ ಒಲೆಯ ಮೇಲೆ ಒಂದು ಕೊಳದಪ್ಪಲೆಯಲ್ಲಿ ಅಕ್ಕಿ ಮತ್ತು ಇನ್ನೊಂದು ಕೊಳದಪ್ಪಲೆಯಲ್ಲಿ ಬೇಳೆಯನ್ನು ಇಟ್ಟಲು.

ಸಮಾನಾರ್ಥಕ : ಕೊಳದಪ್ಪಲೆ, ಬೋಗುಣಿ


ಇತರ ಭಾಷೆಗಳಿಗೆ ಅನುವಾದ :

एक प्रकार का बड़ा और गहरा बर्तन जो भोजन बनाने के काम आता है।

सीता चूल्हे पर एक तसले में चावल और एक तसली में दाल बना रही है।
तसला

A kitchen utensil made of material that does not melt easily. Used for cooking.

cooking utensil, cookware

ಅರ್ಥ : ಚಿಕ್ಕ ಡಬರಿ

ಉದಾಹರಣೆ : ನನ್ನ ಅತ್ತಿಗೆಯ ಡಬರಿಯಲ್ಲಿ ಟೀಯನ್ನು ಮಾಡುತ್ತಿದ್ದಾಳೆ.

ಸಮಾನಾರ್ಥಕ : ಪಾತೇಲಿ


ಇತರ ಭಾಷೆಗಳಿಗೆ ಅನುವಾದ :

छोटा पतीला।

भाभीजी पतीली में चाय बना रही हैं।
गंजी, डेगची, देगची, पतीली, भगुनिया

ಅರ್ಥ : ಕೆಳಗಿನ ಗೋಡೆ ಮತ್ತು ಅಗಲವಾದ ತಳಹದಿಯ ಒಂದು ಚಿಕ್ಕ ಪಾತ್ರೆ

ಉದಾಹರಣೆ : ಅವನು ಬೋಗಣಿಯಲ್ಲಿ ಮೊಳಕೆ ಬರುವಚಿಗುರೊಡೆವ ಕಾಳುಗಳನ್ನು ಇಟ್ಟನು.

ಸಮಾನಾರ್ಥಕ : ಕಪ್ಪು, ಕೊಳಗ-ದಪ್ಪಲೆ, ಗ್ಲಾಸು, ತಟ್ಟೆ, ದುಂಡಗಿನ ಸಣ್ಣಪಾತ್ರೆ, ದೊಡ್ಡ ಬಟ್ಟಲು, ಪೇಲೆ, ಬೋಗಣಿ, ಮಣ್ಣಿನ ಬಟ್ಟಲು


ಇತರ ಭಾಷೆಗಳಿಗೆ ಅನುವಾದ :

नीची दीवार और चौड़े पेंदे का एक छोटा बरतन।

उसने कटोरे में अंकुरित चने रखे।
कचोरा, कटोरा, कसोरा, खोरा

ಅರ್ಥ : ಲೋಹದ ದುಂಡನೆಯ ಪಾತ್ರೆ

ಉದಾಹರಣೆ : ತಪ್ಪಲೆಯಲ್ಲಿ ಬೇಯಿಸಿದ ಬೇಳೆ ತಣ್ಣಗಾಗಿದೆ ಅದನ್ನು ಬಿಸಿ ಮಾಡು.

ಸಮಾನಾರ್ಥಕ : ತಪ್ಪಲೆ


ಇತರ ಭಾಷೆಗಳಿಗೆ ಅನುವಾದ :

काँसे का एक छोटा गोल बर्तन जिसमें दाल आदि पकाते हैं।

बटलोई की दाल ठंडी हो गई है, उसे गरम कर दो।
उखा, कुंड, कुण्ड, बटली, बटलोई, बटुली

Metal or earthenware cooking vessel that is usually round and deep. Often has a handle and lid.

pot