ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಟೋಪಿ ಪದದ ಅರ್ಥ ಮತ್ತು ಉದಾಹರಣೆಗಳು.

ಟೋಪಿ   ನಾಮಪದ

ಅರ್ಥ : ತಲೆಯ ಮೇಲೆ ಹಾಕಿಕೊಳ್ಳುವಂತಹ ಒಂದು ಅರಿವೆ

ಉದಾಹರಣೆ : ಶ್ಯಾಮನು ಕೆಂಪು ಬಣ್ಣದ ಟೋಪಿಯನ್ನು ಹಾಕಿಕೊಂಡಿದ್ದಾನೆ.

ಸಮಾನಾರ್ಥಕ : ಕುಲಾಯಿ, ಟೊಪ್ಪಿಗೆ, ಶಿರಸ್ತ್ರಾಣ


ಇತರ ಭಾಷೆಗಳಿಗೆ ಅನುವಾದ :

सिर पर पहना जाने वाला एक परिधान जिससे सिर ढका रहता है।

श्याम लाल रंग की टोपी पहने हुए है।
कैप, टोपी

A tight-fitting headdress.

cap

ಅರ್ಥ : ಹೆಣೆದ ಅಥವಾ ಹೊಲಿದು ಸಿದ್ಧಪಡಿಸಿದ ಒಂದು ತರಹದ ದೊಡ್ಡ ಟೋಪಿ

ಉದಾಹರಣೆ : ಮಿಷ್ಟರ್ ಬಿಲ್ಟನ್ ಅವರು ತಮ್ಮ ಕೋಟಿನ ಬಣ್ಣದ್ದೆ ಟೋಪಿ ಧರಿಸಿರುವುದು ಶೋಭಾಯಮಾನವಾಗಿ ಕಾಣುತ್ತಿದೆ.

ಸಮಾನಾರ್ಥಕ : ಪರಂಗಿ ಟೋಪಿ, ಹ್ಯಾಟು


ಇತರ ಭಾಷೆಗಳಿಗೆ ಅನುವಾದ :

एक प्रकार की बड़ी टोपी।

मिस्टर बिल्टन के सर पर उनके कोट के रंग का ही टोप सुशोभित था।
टोप, टोपा, हैट

Headdress that protects the head from bad weather. Has shaped crown and usually a brim.

chapeau, hat, lid