ಅರ್ಥ : ಒಂದೇ ತರಹದ ಎರಡು ವಸ್ತುಗಳು
ಉದಾಹರಣೆ :
ಈ ಜೋಡಿ ಪಾರಿವಾಳ ಸುಂದರವಾಗಿ ಕಾಣಿಸುತ್ತಿದೆ.
ಸಮಾನಾರ್ಥಕ : ಜೊತೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಜತೆಯಾಗಿ ಇರುವ ಭಾವನೆ
ಉದಾಹರಣೆ :
ಗರುಗಳ ಜತೆ ಇರುವಾಗ ಬಹಳಷ್ಟು ಕಲಿಯಬಹುದು
ಇತರ ಭಾಷೆಗಳಿಗೆ ಅನುವಾದ :
The state of being with someone.
He missed their company.ಅರ್ಥ : ಅವಳಿ-ಜವಳಿ ಮಕ್ಕಳು
ಉದಾಹರಣೆ :
ರಾಮ ಮತ್ತು ಶ್ಯಾಮನು ಅವಳಿ-ಜವಳಿಗಳು.
ಸಮಾನಾರ್ಥಕ : ಅವಳಿ ಜವಳಿ, ಅವಳಿ-ಜವಳಿ
ಇತರ ಭಾಷೆಗಳಿಗೆ ಅನುವಾದ :
एक जैसे उन जुड़वे बच्चों में से एक जिनके शरीर का कोई अंग जन्म से ही जुड़ा होता है।
चिकित्सक स्यामी जुड़वे को शल्य चिकित्सा के द्वारा अलग करने में सफल रहे हैं।Either of two offspring born at the same time from the same pregnancy.
twinಅರ್ಥ : ಎರಡು ವಸ್ತು, ಇಬ್ಬರು ವ್ಯಕ್ತಿ, ಎರಡು ಸಂಗತಿಗಳನ್ನು ಒಂದೇ ಎಂಬಂತೆ ಭಾವಿಸಿ ಅಥವಾ ಈ ಎರಡರ ಹೆಚ್ಚಿನ ಅನೋನ್ಯತೆಯನ್ನು ಆದರಿಸಿ ಕರೆಯುವ ಪದ
ಉದಾಹರಣೆ :
ಈ ಜೋಡಿ ತುಂಬಾ ಸುಂದರವಾಗಿದೆ.
ಸಮಾನಾರ್ಥಕ : ಜೊತೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಎರಡು ಬಣ್ಣದ ಚುಕ್ಕೆಗಳಿರುವ ಇಸ್ಪೀಟಿನ ಎಲೆಗಳು
ಉದಾಹರಣೆ :
ನನ್ನ ಹತ್ತಿರ ದುಗ ಇದೆ.
ಸಮಾನಾರ್ಥಕ : ಎರಡು ಚಿಕ್ಕೆಗಳ ಇಸ್ಪೀಟಿನ ಎಲೆ, ದುಗ
ಇತರ ಭಾಷೆಗಳಿಗೆ ಅನುವಾದ :