ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೋಕಾಲಿ ಪದದ ಅರ್ಥ ಮತ್ತು ಉದಾಹರಣೆಗಳು.

ಜೋಕಾಲಿ   ನಾಮಪದ

ಅರ್ಥ : ಮರ ಅಥವಾ ಚಾವಣಿಗೆ ಹಗ್ಗವನ್ನು ಕಟ್ಟಿ ಅದಕ್ಕೆ ಮಣೆಯನ್ನು ಜೋಡಿಸಿ ಅದರ ಮೇಲೆ ಕುಳಿತು ಆಡುವರು

ಉದಾಹರಣೆ : ತನ್ನ ತೋಟದಲ್ಲಿದ ಮರಕ್ಕೆ ಅವನು ಉಯ್ಯಾಲೆಯನ್ನು ಕಟ್ಟುತ್ತಿದ್ದಾನೆ.

ಸಮಾನಾರ್ಥಕ : ಉಯ್ಯಾಲೆ


ಇತರ ಭಾಷೆಗಳಿಗೆ ಅನುವಾದ :

पेड़ या छत आदि से लटकाई हुई रस्सियाँ आदि जिसमें तख्ता आदि बँधा रहता है और इस पर बैठकर झूलते हैं।

वह अपने बाग में झूला लगा रही है।
झूलना, झूला

Mechanical device used as a plaything to support someone swinging back and forth.

swing