ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಿಂಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಜಿಂಕೆ   ನಾಮಪದ

ಅರ್ಥ : ಕಾಡಿನಲ್ಲಿ ವಾಸವಾಗಿರುವ ಒಂದು ಜಿಗಿಯುವ ಸಣ್ಣ ಚುಕ್ಕೆಗಳಿರುವ ಚಂಗನೆ ಜಿಗಿಯುವುದಕ್ಕೆ ಹೆಸರಾದ ಒಂದು ಸುಂದರ ಸಸ್ಯಹಾರಿ ಪ್ರಾಣಿ

ಉದಾಹರಣೆ : ಕೃಷ್ಣಮೃಗವು ಗಂಟೆಗೆ ಎಂಬತ್ತು ಕಿಲೋಮೀಟರ್ ಓಡುತ್ತದೆ.

ಸಮಾನಾರ್ಥಕ : ಕೃಷ್ಣಮೃಗ, ಚಿಗರೆ


ಇತರ ಭಾಷೆಗಳಿಗೆ ಅನುವಾದ :

दल में रहनेवाला एक हिरण जो देखने में सुंदर होता है।

काला हिरण अस्सी किलोमीटर प्रति घंटे की रफ्तार से भाग सकता है।
काला हिरण, काला हिरन, कृष्ण मृग, कृष्णमृग, रुरु

Common Indian antelope with a dark back and spiral horns.

antilope cervicapra, black buck, blackbuck

ಅರ್ಥ : ನಾಲ್ಕು ಕಾಲಿನ ಒಂದು ಸಸ್ಯಹಾರಿ ಅದು ಬಯಲಿನಲ್ಲಿಮೈದಾನದಲ್ಲಿ ಮತ್ತು ಕಾಡಿನಲ್ಲಿ ಇರುತ್ತದೆ

ಉದಾಹರಣೆ : ಜಿಂಗೆಯ ಚರ್ಮನಾರುಬಟ್ಟೆಯ ಮೇಲೆ ಕುಳಿತು ಋಷಿಮುನಿಗಳು ತಪಸ್ಸನ್ನು ಮಾಡುತ್ತಾರೆ.

ಸಮಾನಾರ್ಥಕ : ಎರಳೆ, ಎಳ, ಏಣ, ಏಣಿ, ಕಡ, ಕಡತಿ, ಕಡವೆ, ಕುಂಡಲಿ, ಕುಮ್ಮಟ, ಕುಮ್ಮಟೆ, ಕೋಳ್ ಮೃಗ, ಚಮರ, ಚಾರುನೇತ್ರ, ಚಾರುಲೋಚನ, ಚಿಗರೆ, ಚಿತ್ರಮೃಗ, ಚೇಗೆ, ಚೌರಿ, ಪುಲ್ಲೆ, ಬುಡಿ, ಮರೆ, ಸಾರಂಗ, ಹರಿಣ, ಹರಿಣಿ, ಹರುಣಿ, ಹುಲ್ಲೆ, ಹುಲ್ಲೇಕರ


ಇತರ ಭಾಷೆಗಳಿಗೆ ಅನುವಾದ :

एक शाकाहारी चौपाया जो मैदानों और जंगलों में रहता है।

हिरण की छाल पर बैठकर ऋषि-मुनि तपस्या करते थे।
आहू, कुरंग, मयु, मृग, वातप्रमी, वाताट, व्याधमीत, शाला-वृक, शालावृक, सुनयन, सुलोचन, हरिण, हरिन, हिरण, हिरन

Distinguished from Bovidae by the male's having solid deciduous antlers.

cervid, deer

ಅರ್ಥ : ಗಂಡು ಜಿಂಕೆ

ಉದಾಹರಣೆ : ಗಂಡು ಜಿಂಕೆ ಮತ್ತು ಹೆಣ್ಣು ಜಿಂಕೆಯ ಅಂಟಿಕೊಂಡಿರುವ ಒಂದು ಭಾಗ ಕುಣಿದು-ಜಿಗ್ಗಿಯುತ್ತಿದೆ.

ಸಮಾನಾರ್ಥಕ : ಗಂಡು ಜಿಂಕೆ, ಮೃಗ


ಇತರ ಭಾಷೆಗಳಿಗೆ ಅನುವಾದ :

नर हिरण।

हिरण और हिरणी का एक जोड़ा बाग में उछल-कूद कर रहा है।
कुरंग, मृग, हरिण, हरिन, हिरण, हिरन

Adult male deer.

stag