ಅರ್ಥ : ಶಾರೀರಿಕ ಹಾಗೂ ಮಾನಸಿಕ ರೂಪದಿಂದ ಜಾಗೃತವಾಗಿರು
ಉದಾಹರಣೆ :
ಗಡಿ ಪ್ರದೇಶದಲ್ಲಿ ಸಿಪಾಯಿಗಳು ಎಲ್ಲಾ ಸಮಯದಲ್ಲಿ ಜಾಗೃತರಾಗಿರುತ್ತಾರೆ.
ಸಮಾನಾರ್ಥಕ : ಎಚ್ಚರಗೊಳ್ಳು, ಎಚ್ಚರವಾಗಿರು, ಜಾಗರೂಕನಾಗು, ಸಾವಧಾನವಾಗು
ಇತರ ಭಾಷೆಗಳಿಗೆ ಅನುವಾದ :
शारीरिक एवं मानसिक रूप से सतर्क रहना।
सीमा पर सिपाही हर वक्त जागते हैं।Be awake, be alert, be there.
wake