ಅರ್ಥ : ಸಲಾಗಾರರ ಅಥವಾ ತಪ್ಪಿತಸ್ಥರ ಆಸ್ತಿ ಮೊದಲಾದುವನ್ನು ಬಲತ್ಕಾರವಾಗಿ ವಶಪಡಿಸಿಕೊಳ್ಳುವುದು,
ಉದಾಹರಣೆ :
ಸಾಲ ತೀರಿಸದ ರೈತರ ಮನೆಯನ್ನು ಜಪ್ತಿ ಮಾಡಲಾಗುವುದು.
ಸಮಾನಾರ್ಥಕ : ಮುಟ್ಟುಗೋಲು ಹಾಕುವುದು
ಇತರ ಭಾಷೆಗಳಿಗೆ ಅನುವಾದ :
Placing private property in the custody of an officer of the law.
impounding, impoundment, internment, poundageಅರ್ಥ : ಅಧಿಕಾರ ಅಥವಾ ರಾಜ್ಯದ ಮೂಲಕ ದಂಡದ ರೀತಿಯಲ್ಲಿ ಯಾವುದೇ ಅಪರಾಧಿಯ ಸಂಪತ್ತನ್ನು ಕದಿಯುವುದು
ಉದಾಹರಣೆ :
ದುರಾಸೆಯಿಂದ ಗಳಿಸಿದ ಸಂಪತ್ತನ್ನು ಜಪ್ತಿ ಮಾಡಿಕೊಂಡು ಹೋದರು
ಸಮಾನಾರ್ಥಕ : ಮುಟ್ಟುಗೋಲು
ಇತರ ಭಾಷೆಗಳಿಗೆ ಅನುವಾದ :