ಅರ್ಥ : ಯಾವುದಾದರೂ ವಿಷಯದಲ್ಲಿ ಬೇರೆಯವರ ವಿಚಾರ ಅಥವಾ ಆಲೋಚನೆ
ಉದಾಹರಣೆ :
ಎಲ್ಲರ ಅಭಿಪ್ರಾಯದಂತೆ ಈ ಕಟ್ಟಡದ ನಿರ್ಮಾಣವನ್ನು ಸ್ಥಗಿತಗೊಳಿಸಲಾಗಿದೆ
ಸಮಾನಾರ್ಥಕ : ಅನಿಸಿಕೆ, ಅಭಿಪ್ರಾಯ, ಎಣಿಕೆ, ತೋಚಿಕೆ
ಇತರ ಭಾಷೆಗಳಿಗೆ ಅನುವಾದ :
A personal belief or judgment that is not founded on proof or certainty.
My opinion differs from yours.