ಅರ್ಥ : ಜತೆಯಾಗಿ ಇರುವ ಭಾವನೆ
ಉದಾಹರಣೆ :
ಗರುಗಳ ಜತೆ ಇರುವಾಗ ಬಹಳಷ್ಟು ಕಲಿಯಬಹುದು
ಇತರ ಭಾಷೆಗಳಿಗೆ ಅನುವಾದ :
The state of being with someone.
He missed their company.ಅರ್ಥ : ಒಬ್ಬ ವ್ಯಕ್ತಿ ಒಂದು ಬಾರಿಗೆ ಒಂದೇ ಸಲ ಹಾಕಿ ಕೊಳ್ಳುವ ಬಟ್ಟೆ
ಉದಾಹರಣೆ :
ಅವನು ಪೆಟ್ಟಿಗೆಯಲ್ಲಿರುವ ಒಂದು ಜತೆ ಬಟ್ಟೆಯನ್ನು ತೆಗೆದುಕೊಂಡು ಹಾಕಿಕೊಂಡನು.
ಸಮಾನಾರ್ಥಕ : ಜೊತೆ
ಇತರ ಭಾಷೆಗಳಿಗೆ ಅನುವಾದ :