ಅರ್ಥ : ಛೇದಿಸಿದ, ಭೇದಿಸಿದ ಅಥವಾ ಭೇದಿಸಲಾದಂತಹ
ಉದಾಹರಣೆ :
ಭೇಟೆಗಾರನು ಛೇದಿಸಿದ ಭೇಟೆಯ ಹತ್ತಿರ ಹೋದನು.
ಸಮಾನಾರ್ಥಕ : ಛೇದಿಸಿದ, ಛೇದಿಸಿದಂತ, ಭೇದಿಸಿದ, ಭೇದಿಸಿದಂತ, ಭೇದಿಸಿದಂತಹ
ಇತರ ಭಾಷೆಗಳಿಗೆ ಅನುವಾದ :
Having a hole cut through.
Pierced ears.ಅರ್ಥ : ಯಾವುದನ್ನು ಛೇದಿಸಲಾಗಿದೆಯೋ
ಉದಾಹರಣೆ :
ಯುದ್ಧಭೂಮಿಯ ನಾಲ್ಕು ದಿಕ್ಕುಗಳಲ್ಲಿಯೂ ಛೇದಿಸಿದ ಶತ್ರುಗಳ ಶರೀರ ಬಿದ್ದಿದ್ದವು.
ಸಮಾನಾರ್ಥಕ : ಕತ್ತರಿಸಿದ, ಕತ್ತರಿಸಿದಂತ, ಕತ್ತರಿಸಿದಂತಹ, ಛೇದಿಸಿದ, ಛೇದಿಸಿದಂತ
ಇತರ ಭಾಷೆಗಳಿಗೆ ಅನುವಾದ :