ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಛೀಮಾರಿ ಹಾಕು ಪದದ ಅರ್ಥ ಮತ್ತು ಉದಾಹರಣೆಗಳು.

ಛೀಮಾರಿ ಹಾಕು   ಕ್ರಿಯಾಪದ

ಅರ್ಥ : ಜೋರಾಗಿ ಬೈದು ಹೆದರಿಸುವುದು

ಉದಾಹರಣೆ : ಅಲ್ಲಿ ಒಬ್ಬ ಮುಗ್ದನನ್ನು ಛೀಮಾರಿ ಹಾಕುತ್ತಿದ್ದ.

ಸಮಾನಾರ್ಥಕ : ದೂಷಿಸು, ಬೈಯಿ


ಇತರ ಭಾಷೆಗಳಿಗೆ ಅನುವಾದ :

क्रोधपूर्वक जोर से कोई कड़ी बात कहना।

वह एक भोले आदमी को डाँट रहा था।
घुड़कना, घुड़की देना, चिल्लाना, झाड़ लगाना, झाड़ना, डपटना, डाँटना, डाँटना-डपटना, डाटना, फटकारना, बरसना

ಅರ್ಥ : ಯಾರನ್ನಾದರೂ ನಿಂದನೆಗೆ ಗುರಿಮಾಡುವುದು ಅಥವಾ ದೂಷಣೆಗೆ ಗುರಿ ಮಾಡುವುದು

ಉದಾಹರಣೆ : ತನ್ನ ಗೆಳೆಯ ಮೋಸ ಮಾಡಿದ ಕಾರಣ ಅವನನ್ನು ದೂಷಿಸಿದನು.

ಸಮಾನಾರ್ಥಕ : ದೂಷಿಸು, ನಿಂದಿಸು, ಬೈಯಿ


ಇತರ ಭಾಷೆಗಳಿಗೆ ಅನುವಾದ :

किसी की बुराई या दोष बतलाना।

वह हमेशा दूसरों की बुराई करती है।
थू थू करना, निंदा करना, निन्दा करना, बुरा कहना, बुराई करना