ಅರ್ಥ : ಒಡೆದು ಪುಡಿ ಪುಡಿಯಾಗಿ ನಾಷವಾಗುವ ಕ್ರಿಯೆ
ಉದಾಹರಣೆ :
ತುಂಬಾ ಚೆನ್ನಾಗಿರುವ ಅರಮನೆಯು ಕೆಲವು ಅಚಾತುರ್ಯದಿಂದಾಗಿ ನಾಶವಾಗಿ ಹೋಯಿತು.
ಸಮಾನಾರ್ಥಕ : ನಷ್ಟವಾಗು, ನಾಶವಾಗು, ಹಾಳಾಗು
ಇತರ ಭಾಷೆಗಳಿಗೆ ಅನುವಾದ :
टूट-फूटकर नष्ट होना।
कभी सबसे अच्छी मानी जाने वाली यह हवेली समय के साथ उजड़ गई।