ಅರ್ಥ : ಚೀನಾ ದೇಶದ ಭಾಷೆ
ಉದಾಹರಣೆ :
ಅವನು ಚೀನಾ ಭಾಷೆಯನ್ನು ಮಾತನಾಡುತ್ತಾನೆ.
ಸಮಾನಾರ್ಥಕ : ಚೀನಾ ಭಾಷೆ
ಇತರ ಭಾಷೆಗಳಿಗೆ ಅನುವಾದ :
Any of the Sino-Tibetan languages spoken in China. Regarded as dialects of a single language (even though they are mutually unintelligible) because they share an ideographic writing system.
chinese