ಅರ್ಥ : ಸದಾ ಯುವಕರ ಹಾಗೆ ಇರುವ ವ್ಯಕ್ತಿ
ಉದಾಹರಣೆ :
ದೇವತೆಗಳು ಸದಾ ಚಿರಯವ್ವನ ಮತ್ತು ಅಮರರಾಗಿ ಇರುವರು ಎಂದು ಪುರಾಣಗಳು ಹೇಳುತ್ತದೆ.
ಸಮಾನಾರ್ಥಕ : ಚಿರಯವ್ವನ, ಚಿರಯವ್ವನದ, ಚಿರಯವ್ವನದಂತ, ಚಿರಯವ್ವನದಂತಹ, ಚಿರಯವ್ವನಪೂರ್ಣ, ಚಿರಯವ್ವನಪೂರ್ಣವಾದ, ಚಿರಯವ್ವನಪೂರ್ಣವಾದಂತಹ
ಇತರ ಭಾಷೆಗಳಿಗೆ ಅನುವಾದ :
हमेशा युवा रहने वाला।
ऐसी मान्यता है कि देवता अजर और अमर होते हैं।