ಅರ್ಥ : ಚಿತ್ರಗಳಿಂದ ರಚಿತವಾಗಿರುವುದು
ಉದಾಹರಣೆ :
ಪ್ರಾಣಿ ಪಕ್ಷಿಗಳಿಂದ ಚಿತ್ರಿತವಾದ ಪರದೆಯನ್ನು ಇಳಿಬಿಡಲಾಗಿದೆ.
ಸಮಾನಾರ್ಥಕ : ಚಿತ್ರಿತ, ಚಿತ್ರಿತವಾದಂತ, ಚಿತ್ರಿತವಾದಂತಹ, ಚಿತ್ರಿಸಿದ, ಚಿತ್ರಿಸಿದಂತ, ಚಿತ್ರಿಸಿದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಚಿತ್ತಾರಗಳಿಂದ ಬಿಡಿಸಲ್ಪಟ್ಟ
ಉದಾಹರಣೆ :
ಈ ಮನೆಯ ತುಂಬಾ ಚಿತ್ರಿತವಾದ ಪಟಗಳಿವೆ.
ಸಮಾನಾರ್ಥಕ : ಚಿತ್ರಿತ, ಚಿತ್ರಿತವಾದಂತ, ಚಿತ್ರಿತವಾದಂತಹ
ಇತರ ಭಾಷೆಗಳಿಗೆ ಅನುವಾದ :