ಅರ್ಥ : ಇಂದ್ರಿಯಗಳಿಗೆ ಅಗೋಚರವಾದಂತಹ
ಉದಾಹರಣೆ :
ಅಮೂರ್ತವಾದ ಮನೋಭಾವನೆಗಳು, ವಿಚಾರಗಳು ಮೊದಲಾದವುಗಳನ್ನು ವ್ಯಕ್ತಪಡಿಸುವುದು ತುಂಬಾ ಸುಲಭವಲ್ಲ.
ಸಮಾನಾರ್ಥಕ : ಅಮೂರ್ತ, ಅಮೂರ್ತವಾದ, ಅಮೂರ್ತವಾದಂತ, ಅಮೂರ್ತವಾದಂತಹ, ಚಿತ್ತಗ್ರಾಹ್ಯ, ಚಿತ್ತಗ್ರಾಹ್ಯವಾದ, ಚಿತ್ತಗ್ರಾಹ್ಯವಾದಂತ, ಭಾವನಾ ಗೋಚರವಾದ, ಭಾವನಾ ಗೋಚರವಾದಂತ, ಭಾವನಾ ಗೋಚರವಾದಂತಹ
ಇತರ ಭಾಷೆಗಳಿಗೆ ಅನುವಾದ :
Not representing or imitating external reality or the objects of nature.
A large abstract painting.