ಅರ್ಥ : ಅಲ್ಲಲ್ಲಿ ಹಾಗುವಂತಹದ್ದು
ಉದಾಹರಣೆ :
ಚಿಕ್ಕ-ಪುಟ್ಟ ಘಟನೆಗಳನ್ನು ಬಿಟ್ಟರೆ ಬಂದ್ ಸಫಲವಾಯಿತು.
ಸಮಾನಾರ್ಥಕ : ಚಿಕ್ಕ ಪುಟ್ಟದಾದ, ಚಿಕ್ಕ ಪುಟ್ಟದಾದಂತ, ಚಿಕ್ಕ ಪುಟ್ಟದಾದಂತಹ, ಚಿಕ್ಕ-ಪುಟ್ಟ, ಚಿಕ್ಕ-ಪುಟ್ಟದಾದ, ಚಿಕ್ಕ-ಪುಟ್ಟದಾದಂತ, ಚಿಕ್ಕ-ಪುಟ್ಟದಾದಂತಹ
ಇತರ ಭಾಷೆಗಳಿಗೆ ಅನುವಾದ :
कहीं-कहीं पर होने वाला।
छुटपुट घटनाओं को छोड़कर बंद सफल रहा।Recurring in scattered and irregular or unpredictable instances.
A city subjected to sporadic bombing raids.ಅರ್ಥ : ತುಂಬಾ ದೊಡ್ಡದು ಅಥವಾ ತುಂಬಾ ಸಣ್ಣದು ಅಲ್ಲದಿರುವುದು
ಉದಾಹರಣೆ :
ಅವನು ಸಣ್ಣಪುಟ್ಟ ಕೆಲಸ ಮಾಡಿ ತನ್ನ ಕುಟುಂಬವನ್ನು ಸಾಕುತ್ತಿದ್ದಾನೆ.
ಸಮಾನಾರ್ಥಕ : ಸಣ್ಣಪುಟ್ಟ
ಇತರ ಭಾಷೆಗಳಿಗೆ ಅನುವಾದ :
Of minor importance.
A nickel-and-dime operation run out of a single rented room.