ಅರ್ಥ : ಯಾವುದೋ ಒಂದರ ಆಕಾರ ಚಿಕ್ಕದಾಗಿರುವುದು
ಉದಾಹರಣೆ :
ಸಣ್ಣ ಹುಡುಗ ವಾದಿಸುತ್ತಾನೆ ಎಂದು ಅಮ್ಮ ಬಯ್ಯುತ್ತಾ ಹೇಳಿದಳು.
ಇತರ ಭಾಷೆಗಳಿಗೆ ಅನುವಾದ :
Very small.
Diminutive in stature.ಅರ್ಥ : ಆಕಾರ, ವಿಸ್ತಾರ ಮೊದಲಾದವುಗಳನ್ನು ಸೀಮಿತವಾದ ಅಥವಾ ಬೇರೆಯದರ ತುಲನೆಯಲ್ಲಿ ಕಡಿಮೆಯಾದಂತಹ
ಉದಾಹರಣೆ :
ನನ್ನ ಮನೆ ತುಂಬಾ ಚಿಕ್ಕದಾಗಿದೆ.ನಾನು ಮಕ್ಕಳಿಗೆ ಚಿಕ್ಕ ಆಟದ ಸಾಮಾನುಗಳನ್ನು ಖರೀದಿಸಬೇಕು.
ಸಮಾನಾರ್ಥಕ : ಚಿಕ್ಕದಾದ, ಚಿಕ್ಕದಾದಂತ, ಚಿಕ್ಕದಾದಂತಹ
ಇತರ ಭಾಷೆಗಳಿಗೆ ಅನುವಾದ :